ಜಯಮೃತ್ಯುಂಜಯ ಶ್ರೀ ಗಳು, ಹಕ್ಕಿ ಪಿಕ್ಕಿ ಅಲೇಮಾರಿ ಜನಾಂಗದ ಜೂತೆ ನಾಗಪಂಚಮಿ ಆಚರಿಸಿಜಯಮೃತ್ಯುಂಜಯ ಶ್ರೀ ಗಳು, ಇಂದು ಹುಬ್ಬಳ್ಳಿಯ ಅಮರಗೂಳದಲ್ಲಿ 27, ವಷ೯ಗಳಿಂದ ಪ್ರತಿ ವರ್ಷ ಕಲ್ಲು ದೇವರಿಗೆ ಹಾಲನ್ನು ಹಾಕಿ ವ್ಯಥ೯ಮಾಡದೆ,ಬಡವರಿಗೆ ಹಾಲು ಉಂಡಿಗಳನ್ನು ನೀಡುವುದರ ಮುಖಾಂತರ ಪಂಚಮಿಯನ್ನು ಆಚರಿಸಿ ಎಂದು ಹಾರೈಸಿದರು, ಜಗತ್ತಿನ ಶೆ%20.ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಇಂತಹ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಹಾಲು ವಿತರಣೆ ಮಾಡಿ ಸೌಹಾರ್ದತೆ ಮೂಡಿಸುವಂತೆ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳು ಪಾದಯಾತ್ರೆಯ ಪ್ರವತ೯ಕರಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಗಳು ತಿಳಿಸಿದರು.ಕಾಯ೯ಕ್ರಮದಲ್ಲಿ ಪಂಚಮಸಾಲಿ ಸಮಾಜದ ಹಿರಿಯರಾದ ಶ್ರೀ ಅಜ್ಜಪ್ಪ ಹೋರಕೇರಿ, ಶ್ರೀ ಈಶ್ವರ ಕಿತ್ತೂರು, ಶ್ರೀ ಸುರೇಶ್ ದಾಸನೂರ, ಶ್ರೀ ಮೈಲಾರೇಶ, ಧಾರವಾಡ,ಡಾ,ಎಚ್,ವಿ, ಬೆಳಗಲಿ,ಡಾ,ರಾಮು ಮೂಲಗಿ,ಡಾ,ಮಟ್ಟಿ ಹಾಳ, ಶ್ರೀಮತಿ ಸಂಗೀತಾ ಇಜಾರದ, ಮುಂತಾದವರು ಉಪಸ್ಥಿತರಿದ್ದರು