ತಾವರೆಕೆರೆ ಶ್ರೀ ಶಿಲಾಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ವೀರಶೈವ ಲಿಂಗಾಯತ ಸಮಾಜ ಬಾಂಧವರಿಗೆ ಉಚಿತವಾಗಿ ಸಾಮೂಹಿಕ ಶಿವ ದೀಕ್ಷೆ ಲಿಂಗಧಾರಣೆ ಕಾರ್ಯಕ್ರಮವನ್ನು ಅಗಸ್ಟ್ 19 ನೇ ಸೋಮವಾರ ಬೆಳಿಗ್ಗೆ 6 ಗಂಟೆಗೆ ಪರಮಪೂಜ್ಯ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳ ಯಡಿಯೂರು ಕ್ಷೇತ್ರ ಬಾಳೆಹೊನ್ನೂರು ಮಠ ಹಾಗೂ ತಾವರೆಕೆರೆ ಶಿಲಾಮಠದ ಶ್ರೀ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ಇಷ್ಟ ಲಿಂಗ ಮಹಾಪೂಜೆಯೊಂದಿಗೆ ಹಮ್ಮಿಕೊಳ್ಳಲಾಗಿದೆ. ಎಂದು ತಾವರೆಕೆರೆ ಶ್ರೀ ಶಿಲಾಮಠದ ಪೂಜ್ಯ ರಾದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು
ಆಸಕ್ತರು ಈ ಕೆಳಗಿನ ದೂರವಾಣಿ ನಂಬರ್ ಗಳಿಗೆ ಸಂಪರ್ಕಿಸಿ ತಮಗೆ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು 990 250 67 57 ಮತ್ತು 9242 88 3880 ವ್ಯವಸ್ಥಾಪಕರು ಚಿದಾನಂದಮೂರ್ತಿ ಶಿಲಾ ಮಠ ತಾವರೆಕೆರೆ
ವಿ.ಸೂ. ಲಿಂಗ ದೀಕ್ಷೆ ಪಡೆದುಕೊಳ್ಳುವವರು ಭಾನುವಾರ ರಾತ್ರಿ ಮಠಕ್ಕೆ ಬಂದು ಉಳಿದುಕೊಳ್ಳಬೇಕು.