ಮೂಡಲಗಿ: ಅ,19-ತಾಲೂಕಿನ ಯಾದವಾಡ ಗ್ರಾಮದಲ್ಲಿ ಶ್ರೀ ಹೊನ್ನಮ್ಮ ದೇವಿಯ ನೂತನವಾಗಿ ರಥೋತ್ಸವವು ಅಕ್ಟೋಬರ್ 24 ರಂದು ಸಂಜೆ 5 ಗಂಟೆಗೆ ಜರಗುತ್ತದೆ.
ಗುರುವಾರದಂದು ನಡೆದ ಶರ್ತಿನಲ್ಲಿ ಒಟ್ಟು 11 ಗಾಡಿಗಳು ಪಾಲ್ಗೊಂಡಿದ್ದವು, “ಜೋಡು ಎತ್ತು” ಹಾಗೂ “ಚಕ್ಕಡಿ” ಶತ್ರುಗಳು ನಡೆದವು.

ಪ್ರಥಮ ಬಹುಮಾನ ಪ್ರಕಾಶ ಕುರಿ ಸಾllಸೂಳೇಭಾವಿ (ಗಾಡಿ),ದ್ವೀತಿಯ ಬಹುಮಾನ ತಿಪ್ಪಣ್ಣ ಆಲೂರು (ಎತ್ತಿನ ಗಾಡಿ),ತೃತೀಯ ಬಹುಮಾನ ದೇವೇಂದ್ರ ಸಂಬರಗಿ ಸಾllಗೊರೆಬಾಳ,ಚತುರ್ಥಿ (ನಾಲ್ಕನೆಯ) ಬಹುಮಾನ ಪಾಂಡು ಕಾರಜೋಳ ಸಾllಕಾರಜೋಳ,ಪಂಚ (ಐದು)ಯಲ್ಲಪ್ಪ ಬುರಗೆ ಸಾllಬನಹಟ್ಟಿ.
ಯಾದವಾಡ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಜನರು ಆಗಮಿಸಿದರು.