Saturday, December 21, 2024
Homeಸಂಸ್ಕೃತಿಉಪ್ಪಾರ್ ಸಮಾಜವನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆದೇಶದಲ್ಲಿ ನಾವು ೨೦ ಕೋಟಿ ಜನಸಂಖ್ಯೆ ಇದ್ದೇವೆ;ಡಾ. ಪುರುಷೋತ್ತಮಾನಂದ ಪುರಿ...

ಉಪ್ಪಾರ್ ಸಮಾಜವನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆದೇಶದಲ್ಲಿ ನಾವು ೨೦ ಕೋಟಿ ಜನಸಂಖ್ಯೆ ಇದ್ದೇವೆ;ಡಾ. ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು

ಲಿಂಗಸೂಗೂರ:ಡಿ.೧೧.ದೇಶದಲ್ಲಿ ಅನೇಕ ಹೆಸರುಗಳಿಂದ ಉಪ್ಪಾರ್ ಸಮಾಜವನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ
ದೇಶದಲ್ಲಿ ನಾವು ೨೦ ಕೋಟಿ ಜನಸಂಖ್ಯೆ ಇದ್ದೇವೆ
ಕೆಲವೊಂದು ರಾಜ್ಯಗಳಲ್ಲಿ ಸಮಾಜವನ್ನು ಓಬಿಸಿ ಪಟ್ಟಿಯಲ್ಲಿ ಕೂಡ ಸೇರಿಸಿಲ್ಲ ನಮ್ಮ ಸಮಾಜದವರು ಎಂಎಲ್‌ಎ ಆಗಬೇಕು ಎಂಪಿ .ದೊಡ್ಡ ದೊಡ್ಡ ಉದ್ಯೋಗದಲ್ಲಿ ನಮ್ಮ ಸಮಾಜದವರು ಮುಂದೆ ಬರಬೇಕು ಎಂದು ಭಗಿರಥ ಭಾರತ್ ಜನ ಕಲ್ಯಾಣ ರಥಯಾತ್ರೆ ಕಾರ್ಯಕ್ರಮದಲ್ಲಿ ಪಟ್ಟಣದ ರಾಯಚೂರು ರಸ್ತೆ ಅಮ್ಮಾಪುರ್ ಕಾಲೋ£ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮತ್ತು ಭಗಿರತಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಡಾ. ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಮಾತನಾಡಿದರು.
ಇಡೀ ದೇಶಾದ್ಯಂತ ನಮ್ಮ ಸಮಾಜದವರು ಸಂಘಟನೆ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ ಮೀಸಲಾತಿಗಾಗಿ ಇಡೀ ರಾಷ್ಟಾçದ್ಯಂತ ನಮ್ಮ ಸಮಾಜವನ್ನು ಜಾಗೃತಿಗೊಳಿಸುವಂತೆ ಕೆಲಸ ಮಾಡಬೇಕು ನಿರಂತರವಾಗಿ ಜಾಗೃತಿ ಸಮಾವೇಶವನ್ನು ನಮ್ಮ ಮುಂದಿನ ಪೀಳಿಗೆ ಮಕ್ಕಳಿಗಾಗಿ ಅವರ ಭವಿಷ್ಯಕ್ಕಾಗಿ ಅತ್ಯಂತ ಹಿಂದುಳಿದ ಸಮಾಜವೆಂದರೆ ಅದು ಉಪ್ಪಾರ ಸಮಾಜ ಒಂದು ಕಾಲಕ್ಕೆ ಸೂರ್ಯವಂಶ ಕ್ಷತ್ರಿಯರು ಇಡೀ ರಾಷ್ಟçವನ್ನು ರಾಷ್ಟçದ ಬಹು ಮಹತ್ವವನ್ನು ಸ್ಥಾಪನೆ ಮಾಡಿದಂತವರು ಸಗರ ಮಹೋತ್ಸವ ಚಕ್ರವರ್ತಿ ಸತ್ಯ ಹರಿಚಂದ್ರ ಶ್ರೀರಾಮಚಂದ್ರ ಭಗಿರಥ ಮಹರ್ಷಿ ಎಲ್ಲಾ ದೊಡ್ಡ ದೊಡ್ಡ ಮಹಾತ್ಮರನ್ನು ದೈವಂಶ ಸದ್ದುಪರನ್ನು ಒಳಗೊಂಡ ಸಮಾಜ
ಉಪ್ಪರ ಸಮಾಜ.
ಆದರೆ ಈ ಸಮಾಜ ಕಾಲ ಗತಿಯಲ್ಲಿ ಕಾಲಚಕ್ರದಲ್ಲಿ ಹೋದಮೇಲೆ ವೃತ್ತಿಯನ್ನು ಮಾಡಲು ಈ ಸಮಾಜ ಪ್ರಾರಂಭ ಮಾಡಿತು ವೃತ್ತಿಯನ್ನು ಮಾಡಿಕೊಂಡು ಶ್ರೀಮಂತಿಕೆಯನ್ನು ಉಳ್ಳವರಾಗಿದ್ದರು ಬ್ರಿಟಿಷರು ವೆಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಮಾಡಿ ಈ ದೇಶಕ್ಕೆ ಬಂದ ಮೇಲೆ ಬ್ರಿಟಿಷರು ಉಪ್ಪಿನ ಉದ್ಯಮವನ್ನು ವಶಕ್ಕೆ ಮಾಡಿಕೊಂಡು ತೆರಿಗೆಯನ್ನು ಬ್ರಿಟಿಷರು ಹಾಕುತ್ತಾರೆ ಈ ಸಮಾಜದವರು ಬ್ರಿಟಿಷರ ವಿರುದ್ಧವಾಗಿ ಎಲ್ಲಾ ಕಡೆ ದಂಗೆ ಹೇಳುತ್ತಾರೆ .
ಮಹಾತ್ಮ ಗಾಂಧೀಜಿ ಅವರು ಈ ಸಮಾಜದ ಬೆಂಬಲಕ್ಕೆ ಬರುತ್ತಾರೆ
ಗುಜರಾತಿನ ದಂಡೆಯಿAದ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಗುತ್ತದೆ ದಂಡಿ ಚಳುವಳಿ ಎಂದು ಕೇಳಿದ್ದೀರಿ ದಂಡಿ ಸತ್ಯಾಗ್ರಹ ಮಾಡುವ ಮೂಲಕ ಉಪ್ಪರ ಹೋರಾಟವನ್ನು ಸ್ವಾತಂತ್ರ÷್ಯ ಹೋರಾಟವನ್ನುವಾಗಿ ಮಹಾತ್ಮ ಗಾಂಧೀಜಿಯವರು ಪರಿವರ್ತನೆ ಮಾಡುತ್ತಾರೆ ಮಹಾತ್ಮ ಗಾಂಧೀಜಿ ಅವರು ಈ ರಾಷ್ಟçಕ್ಕೆ ಸ್ವಾತಂತ್ರ÷್ಯ ತಂದು ಕೊಡುತ್ತಾರೆ ಅನೇಕರು ಈ ಹೋರಾಟದಿಂದ ಹುತಾತ್ಮರಾಗಿದ್ದಾರೆ. ಬಿಹಾರದ ಚಂಪಾರೂಣಕಣಿ ಎರಡು ನೂರು ಕಿಲೋಮೀಟರ್ ಚಂಪಾರೆAಬ ಕಣಿವೆಯಲ್ಲಿ ಗಾಂಧಿ ಆಶ್ರಮ ಪ್ರಾರಂಭವಾಗಿದೆ ಗಾಂಧಿ ಆಶ್ರಮಕ್ಕೆ ೭ ಎಕರೆ ಭೂಮಿಯನ್ನು ಕೊಟ್ಟವರು ಉಪ್ಪರ್ ಸಮಾಜದ ಮುಖಂಡರು. ಬಾಬು ರಾಜೇಂದ್ರ ಪ್ರಸಾದ್ ಅವರು ಈ ರಾಷ್ಟçದ ಪ್ರಥಮ ಪ್ರಜೆ ರಾಷ್ಟçಪತಿಗಳು ಅವರು ತಮ್ಮ ಗ್ರಂಥದಲ್ಲಿ ಉಲ್ಲೇಖ ಮಾಡುತ್ತಾರೆ ನೂರಾರು ಜನ ಉಪ್ಪಾರ್ ಮುಖಂಡರು ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮ ರಾಗಿದ್ದಾರೆ ಹೇಳಿ ಅವರು ಉಲ್ಲೇಖ ಮಾಡುತ್ತಾರೆ.
ಇಷ್ಟೊಂದು ಇತಿಹಾಸ ಅಷ್ಟೊಂದು ಗುರು ಪರಂಪರೆ ಹೊಂದಿರುವ ಸಮಾಜ ಉಪ್ಪಾರ್ ಸಮಾಜ. ಬಡತನವನ್ನು ಹೋಗಲಾಡಿಸಬೇಕಾದರೆ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಬೇಕು ಶಿಕ್ಷಣದಿಂದ ನೀವು ಕೂಡ ಅಭಿವೃದ್ಧಿ ಮಾಡಿಕೊಳ್ಳಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ಶಿಕ್ಷಣವನ್ನು ಪಡೆದುಕೊಳ್ಳಬೇಕು ಸಂಘಟನೆಯನ್ನು ಮಾಡಬೇಕು ಹೋರಾಟವನ್ನು ಮಾಡಬೇಕು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪ್ಪಾರ್ ಸಮಾಜದ ತಾಲೂಕ್ ಅಧ್ಯಕ್ಷರಾದ ಶ್ರೀನಿವಾಸ್ ಎಚ್ ಅಮ್ಮಾಪುರ್.
ಭಗಿರತಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ಲಕ್ಷಿ÷್ಮಕಾಂತ್ ಗುಂಟೆ. ಉಪ್ಪಾರ್ ಸಂಘದ ತಾಲೂಕು ಗೌರವ ಅಧ್ಯಕ್ಷರಾದ ಶ್ರೀ ಲಿಂಗಣ್ಣ ದೇವಿಕೆರೆ.
ಉಪ್ಪಾರ್ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಯು ವೆಂಕೋಬ. ಜಿಲ್ಲಾಧ್ಯಕ್ಷರಾದ ಫಾಗುಂಟಪ್ಪ ಮಿರ್ಜಾಪುರ್, ದೇವೇಂದ್ರಪ್ಪ ಉಪ್ಪಾರ, ಎಂ ಚಂದ್ರಶೇಖರ್, ಯು ವೆಂಕೋಬ, ನರಸಿಂಹಲು ಜಂಬಲದಿನ್ನಿ, ಶ್ರೀನಿವಾಸ್ ಶೆಟ್ಟಿ, ಎಸ್ ನಾರಾಯಣಪ್ಪ, ಪ್ರವೀಣ್ ಕುಮಾರ್, ಶರಣಬಸವ, ಚಿದಾನಂದ್, ಹಾಲಿ ಶ್ರೀನಿವಾಸ್, ನವೀನ್ ಕುಮಾರ್, ರಂಗಪ್ಪ, ಮಹೇಶ ವಕೀಲರು, ಬಸವ ಜಗರ್ಕಲ್, ಡಿ ರಾಮಪ್ಪ , ಮಂಜುನಾಥ್ ಮಸ್ಕಿ ಭೀಮಣ್ಣ ,ಬವೀರಂಗೌಡ ಲಕ್ಕಿಹಾಳ. ಗುಂಡಪ್ಪ ನಾಯಕ್. ವೆಂಕನಗೌಡ ಗುಂಡದನಾಳ. ಇತರರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments