ಹಳ್ಳಿ ಹೈದ….
ಶೋಷಿತ ಸಮುದಾಯದ ಕುಡಿ…. ಸಾಂಸ್ಕೃತಿಕ ಬದುಕನ್ನು ಹಸನು ಮಾಡಿ ಗ್ರಾಮೀಣ ಸೊಗಡಿನ ಸಂಸ್ಕೃತಿ, ಕಲೆ, ಮೈವೊದ್ದು ಸಾಕ್ಷರತಾ ಆಂದೋಲನ ಮೂಲಕ ನೂರಾರು ಹಳ್ಳಿಗಳ ಸುತ್ತಿ….
ಇಪ್ಟಾ ದಂತಹ ಸಾಂಸ್ಕೃತಿಕ, ಸಾಮಾಜಿಕ ತಾತ್ವಿಕ ವೈಚಾರಿಕ ಪ್ರಜ್ಞೆಯ ಚಿಂತನೆಯ ವಿಚಾರಧಾರೆಗಳನ್ನು.
ರೂಪಕ,ಬೀದಿ ನಾಟಕ ಹಾಡು ಜಾಗೃತಿ ಗೀತೆಗಳ ಮುಖೇನ
ಈ ವರೆಗೂ ಹಂಚುತ್ತಲೇ
ತನ್ನದೇ ಕನಸಿನ ಕೂಸು
ರಂಗಶ್ರೀ ತಂಡ ಹುಟ್ಟು ಹಾಕಿ
ತನ್ನದೇ ರೀತಿಯಲ್ಲಿ
ಸಾಮಾಜಿಕ ಜಾಗೃತಿ ಮೂಡಿಸುವ ಸಮಸಮಾಜದ ಆಶಯಗಳನ್ನು ಎತ್ತಿ ಹಿಡಿಯುವ ಹಾದಿಯಲ್ಲಿ ಸಾಗುತ್ತಿರುವ ಕಿರಿಯ ಸಹೋದರ
ಕಲಾವಿದ ಹಾಡುಗಾರ
ಜಿಗಳಿ ರಂಗಣ್ಣ ಇನ್ನಷ್ಟು
ಸಾಮಾಜಿಕ ಸ್ವಾಸ್ಥ್ಯ
ಸಮಾಜ ಕಟ್ಟಲು
ತೊಡಗಿಸಿಕೊಳ್ಳಲಿ
ರಾಜ್ಯ, ಬೀದಿ ನಾಟಕ ಹಾಡು ಗಾರರ ಕಲಾವಿದರ ದಾವಣಗೆರೆ ಜಿಲ್ಲೆಯ ಇಪ್ಟಾ ಗೆಳೆಯ ಸಂಗಾತಿ ಗಳ ಪರವಾಗಿ ಹೃದಯ ಸ್ಪರ್ಶಿ ಶುಭ ಹಾರೈಕೆಗಳು ಪುರಂದರ್ ಲೋಕಿಕೆರೆ ಕರ್ನಾಟಕ ರಾಜ್ಯ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ಬೀದಿ ನಾಟಕ ಹಾಡುಗಾರರ ಸಂಘ, ಬೆಂಗಳೂರು
ದಾವಣಗೆರೆ ಭಾರತೀಯ ಜನ ಕಲಾ ಸಮಿತಿ (ಇಪ್ಟಾ) ದಾವಣಗೆರೆ ಜಿಲ್ಲೆ.ಸಮಸ್ತ ಕಲಾವಿದರು,
ಇನ್ ಸೈಟ್ಸ್ ಐಎಎಸ್ ಜಿ ಬಿ ವಿನಯ್ ಕುಮಾರ್ ದಾವಣಗೆರೆ ಲೋಕಸಭಾ ಟಿಕೆಟ್ ಪ್ರಬಲ ಆಕಾಂಕ್ಷಿ ಗಳು ಅಭಿಮಾನಿಗಳ ಬಳಗ ದಾವಣಗೆರೆ.ಎಸ್ ಕೆ ಒಡೆಯರ್, ಸಂಪಾದಕರು,ಪವಿತ್ರ ಪ್ರಜಾ, ಸಹಾಯ ವಾಣಿ ಬೆಂಗಳೂರು -ದಾವಣಗೆರೆ.