ಕನಕದಾಸರು ಬಸವಣ್ಣನವರ ಪ್ರೇರಣೆಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದಾರೆ ಎಂದು ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿಯವರು ಆಶಿರ್ವಚನದಲ್ಲಿ ಹೇಳಿದರು.
ಶುಕ್ರವಾರ ದಾವಣಗೆರೆ ತಾಲ್ಲೂಕಿನ. ಹೂವಿನಮಡು.ಲೋಕಿಕೆರೆ.ರಾಮಗೊಂಡನಹಳ್ಳಿ.ಮಳಲ್ಕೆರೆ.ಬಾಡ.ಅಣಬೇರು.ನಲ್ಕುಂದ ಗ್ರಾಮಗಳಲ್ಲಿ
ನೂರುದಿನ ಸಾವಿರಹಳ್ಳಿ ಒಂದು ಗುರಿ.ಎರಡನೇ ದಿನದ ಕಾರ್ಯಕ್ರಮದ ದಿವ್ಯಸಾನಿದ್ಯವಹಿಸಿ.ಮಾತನಾಡಿದರು.
ಸಾಮಾಜಿಕ ನ್ಯಾಯ ದೊರಕಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕನಕದಾಸರೆ ಪ್ರೇರಣೆ
ಬಸವಣ್ಣನವರು ಎಲ್ಲಾ ವರ್ಗದವರಿಗೆ ಶಿಕ್ಷಣ ಅಧಿಕಾರ ಸಿಗಬೇಕೆಂಬ ಆಶಯ ಅವರದಾಗಿತ್ತು ಕನಕದಾಸರ ವಾಣಿ ವಿಚಾರಧಾರೆಗಳಿಗೆ ಸಾವಿಲ್ಲ ಸಂಘಟನೆ ಒಗ್ಗಟ್ಟು ಅಭಿಮಾನ ಇದೇ ರೀತಿ .ರಾಜ್ಯದ ಸಮಾಜಭಾಂದವರಲ್ಲಿ .ಬರಬೇಕು.ಎಂದರು .
ಲೋಕಿಕೆರೆ ಗ್ರಾಮಕ್ಕೆ .ಸ್ವಾಮೀಜಿಯವರು. ಆಗಮಿಸಿದಾಗ.ಗ್ರಾಮದ ಮಹಿಳೆಯರಿಂದ ಕುಂಭಮೇಳ.ಡೊಳ್ಳು ವಾದ್ಯಗಳೊಂದಿಗೆ
ಶ್ರೀ ಬೀರಲಿಂ ಗೇಶ್ವರ ದೇವಸ್ಥಾನ ಆವರಣದವರೆಗೂ.ಶ್ರೀಗಳನ್ನು ಅದ್ದೂರಿ ಯಾಗಿ ಬರಮಾಡಿಕೊಂಡರು.
ಜಗತ್ತಿನಲ್ಲಿ ಗಂಗಮತ ಹಾಲುಮತ ಎರಡೇ ಪ್ರಾಚೀನವಾದ ಮತಗಳು ಈ ಪ್ರಾಚೀನ ಮತಗಳು ಬಸವಣ್ಣನವರು ಕನಕದಾಸರು.ಸಮಾಜಿಕ ಪರಿವರ್ತನೆಗೆ ಅಪಾರ ಕೊಡುಗೆ ನೀಡಿರುವ ಇನ್ನಲೆಯಲ್ಲಿ.ಇವರುಗಳ
ಪ್ರೇರಣೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ರಚನೆ ಮಾಡಿರೋದು
ಭಕ್ತರಿಗೆ ಮಠಗಳಿಗೆ ದೇಣಿಗೆ ನೀಡಿದಾಗ. ಮಾತ್ರ ಸಮಾಜ ಉದ್ದಾರವಾಗಲು ಸಾದ್ಯ ಎಂದರು.ಎರಡನೇ ದಿನದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಈ ಸಂಧರ್ಭದಲ್ಲಿ.ಲೋಕಿಕೆರೆ ಹೂವಿನಮಡು.ಲೋಕಿಕೆರೆ.ರಾಮಗೊಂಡನಹಳ್ಳಿ.ಮಳಲ್ಕೆರೆ.ಬಾಡ.ಅಣಬೇರು.ನಲ್ಕುಂದ
ಕುರುಬ ಸಮುದಾಯದವರು ಗುರು ಕಾಣಿಕೆ ನೀಡಿ, ಸನ್ಮಾನಿಸಿ ಗೌರವ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ .ಜಿಲ್ಲಾ ಕುರುಬ ಸಮುದಾಯದ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಹದಡಿ ನಿಂಗಪ್ಪ, , ಅಣಬೇರು ಶಿವಮೂರ್ತಿ, ಮುದಹದಡಿ ದಿಳ್ಳೇಪ್ಪ, ಮಾಯಕೊಂಡ ಮಲ್ಲಿಕಾರ್ಜುನಪ್ಪ, ಎಸ್ ವೆಂಕಟೇಶ, ಬಿ ಟಿ ಹನುಮಂತಪ್ಪ, ರಾಮಗೊಂಡನಹಳ್ಳಿ ಮಹೇಂದ್ರ, ಬಾಡದ ಸುರೇಶ, ಭಟ್ಲಕಟ್ಟೆ ಬೀರೇಶ್,
ಲೋಕಿಕೆರೆ ಗ್ರಾಮದ ಮುಖಂಡರಾದ ಎಸ್ ಎಸ್ ರವಿ, ಪಿ ಟಿ ಹನುಮಂತಪ್ಪ, ತಾಳೇದರ ಶಿವಣ್ಣ, ಪುರಂದರ, ಸಿ ಪಿ ಮೃತ್ಯುಂಜಯ, ಕುಬೇರಪ್ಪ, ಟಿ ಬಿ ಮೂರ್ತಿ, ಉಮ್ಮಣ್ಣ, ಸಣ್ಣಪ್ಪಳ್ಳ ಭೀಮಣ್ಣ, ಟಿ ಆರ್ ಗಣೇಶ, ಗುಡ್ಡಪ್ಪರ ರೇವಣ್ಣ, ಚೌಟಿಗೇರ ಹನುಮಂತಪ್ಪ, ಮಾರ್ತಂಡಪ್ಪರ ಅಂಜನಪ್ಪ, ಅಡಿವೆಪ್ಪ.
ಮತ್ತಿತರರು ಹಾಜರಿದ್ದರು
ತಾಲೂಕಿನಲ್ಲೇ ಅತಿ ಹೆಚ್ಚು ೪.೦.೬೦೦/- ರೂಪಗಳ ದೇಣಿಗೆ ಸಂಗ್ರಹ ಮಾಡಿ ಮಠಕ್ಕೆ ಅರ್ಪೀಸಿದ ಲೋಕಿಕೆರೆ ಗ್ರಾಮದ ಸಮಾಜದ ಮುಖಂಡರು ಹಿರಿಯರು ಯುವಜನರ ಕಾರ್ಯ ಶ್ಲಾಘನೀಯ ಎಂದು ಶ್ರೀಗಳು ಪ್ರಶಂಸಿ ಸಂಘಟನಾತ್ಮಕ ಅಭಿವೃದ್ಧಿಯ ಬಗ್ಗೆ ಉಳಿದ ಗ್ರಾಮದ ಜನರಲ್ಲಿ ಇಂಥ ಸೇವಾ ಮನೋಭಾವ ಬರಲಿ ಎಂದು ಆಶಿಸಿದರು.