ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಶ್ರೀ ರಾಜು ಆಲಗುರ. ಅವರನ್ನು ಯಾರು ಸೋಲಿಸಿದ್ದಾರೆ ಎಂಬುದು ನಾನು ಬಾಯಿ ಬಿಟ್ಟರೆ ವಿಜಯಪುರ ಜಿಲ್ಲಾ ಭೂಕಂಪವಾಗುತ್ತದೆ
ವಿಜಯಪುರ ಜಿಲ್ಲೆಯಲ್ಲಿ ಅಹಿಂದ ವರ್ಗದ ಬಂಧುಗಳು ಪ್ರಬಲ ಕುಗ್ಗಸುವ ಸಲುವಾಗಿ ಮತ್ತು ಹೊಂದಾಣಿಕೆ ರಾಜಕಾರಣ ಮಾಡುವ ಸಲುವಾಗಿ ಪ್ರಬಲ ನಾಯಕರು ಕಾಂಗ್ರೆಸ್ ಪಕ್ಷದವರೇ ಅವರನ್ನು ಸೋಲಿಸಿದ್ದಾರೆ ಎಂದು ಜಿಲ್ಲೆಯಲ್ಲಿ ಜನರ ಕೂಗು ಕೇಳಿ ಬರ್ತಾ ಇದೆ. ಶ್ರೀ ರಾಜು ಅಲಗೂರ ಅವರು ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಅಹಿಂದ ವರ್ಗಗಳು 80%ಇದ್ದು. ಇವರು ಪ್ರಬಲವಾಗಬಾರದು.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರ ಇದ್ದು. ಅದರಲ್ಲಿ ಕಾಂಗ್ರೆಸ್ ಆರು ಶಾಸಕರೂ ಇದ್ದಾರೆ. ಮತ್ತು ಒಂದು ಜೆಡಿಎಸ್, ಒಂದು ಬಿಜೆಪಿ, ಇವತ್ತಿನ ದಿವಸಗಳಲ್ಲಿ ವಿಜಯಪುರ ಜಿಲ್ಲೆ ಕಾಂಗ್ರೆಸ್ ಪಕ್ಷದ ಪ್ರಬಲವಾದ ಜಿಲ್ಲೆ. ಈ ಜಿಲ್ಲೆಯಲ್ಲಿ ಈ ಸಲ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಸಾಧ್ಯವೇ ಇಲ್ಲ ನೂರಕ್ಕೆ ನೂರು ಸತ್ಯ.
ಕಾಂಗ್ರೆಸ್ ಪಕ್ಷದ ಹಣದಲ್ಲಿ ಪ್ರಚಾರ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಅಹಿಂದ ಬಂಧುಗಳ ಶೋಷಿತರ ಧ್ವನಿ ವಿಜಾಪುರ ಜಿಲ್ಲೆಯಲ್ಲಿ ಕೇಳಿ ಬರ್ತಾ ಇದೆ ಇದಕ್ಕೆಲ್ಲ ನಿಮ್ಮ ಉತ್ತರ ಏನು ತಿಳಿಸಬೇಕು. ನನ್ನ ಆತ್ಮೀಯ ಬಂಧುಗಳೇ.ಶ್ರೀ ಪ್ರಭುಲಿಂಗ ದೊಡ್ಡಿನಿ
ಅಹಿಂದ ಕರ್ನಾಟಕ ರಾಜ್ಯ ಅಧ್ಯಕ್ಷರುಸೋಶಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ.