Thursday, August 21, 2025
Homeರಾಜಕೀಯಬಿಜೆಪಿ ಮುಸ್ಲಿಮರಿಗೆ ಋಣಿಯಾಗಿರಬೇಕು.ಮುಸ್ಲಿಂ ಹೆಸರು ತೆಗೆದುಕೊಳ್ಳದಿದ್ದರೆ ಬಿಜೆಪಿಯು ಇಲ್ಲ ಮೋದಿಯೂ ಇಲ್ಲ:ಸೋಮನಾಥ ಕಳ್ಳಿಮನಿ

ಬಿಜೆಪಿ ಮುಸ್ಲಿಮರಿಗೆ ಋಣಿಯಾಗಿರಬೇಕು.ಮುಸ್ಲಿಂ ಹೆಸರು ತೆಗೆದುಕೊಳ್ಳದಿದ್ದರೆ ಬಿಜೆಪಿಯು ಇಲ್ಲ ಮೋದಿಯೂ ಇಲ್ಲ:ಸೋಮನಾಥ ಕಳ್ಳಿಮನಿ

ವಿಜಯಪುರ:ದನದ ತಲೆಬುರುಡೆಯೊಂದು ಸಿಕ್ಕರೆ ಊರಿಗೆ ಬೆಂಕಿ ಹಚ್ಚುತ್ತಿದ್ದವವರು ಧರ್ಮಸ್ಥಳ ದಲ್ಲಿ ನೂರಾರು ಹೆಣಗಳಿವೆ ಎಂದರೂ ಒಬ್ಬರೂ ಹಿದುತ್ವವಾದಿಗಳು ಮಾತನಾಡುತ್ತಿಲ್ಲ ಯಾಕೆ ?? ಹಿಂದುತ್ವ ಹೋರಾಟಗಾರರ ಪ್ರತಿಭಟನೆ ಯಾಕಿಲ್ಲ ??ಸೌಜನ್ಯ ಹಿಂದೂ ಹುಡುಗಿ ಅಲ್ವಾ ? ಹಾಗಿದ್ದರೆ ಇವರು ಹೇಳುವ ಹಿಂದುತ್ವ ಯಾವುದು ಮುಸಲ್ಮಾನರನ್ನ ದ್ವೇಷ ಮಾಡುವುದು ಮಾತ್ರ ಹಿಂದುತ್ವಾನಾ ? ಪ್ರತಿಯೊಂದು ಜಾತಿಯ ಭಾವನೆಗಳನ್ನು ಕೆರಳಿಸಿ ತಮಗೆ ಲಾಭ ಮಾಡಿಕೊಳ್ಳುವ ಹಿಂದುತ್ವ ಮಾತ್ರ ಬೇಕಾ ? ಹಾಗಾದರೆ ಬಿಜೆಪಿ ಮುಸ್ಲಿಮರಿಗೆ ಋಣಿಯಾಗಿರಬೇಕು , ಇವತ್ತು ಮುಸ್ಲಿಂ ಹೆಸರು ತೆಗೆದುಕೊಳ್ಳದಿದ್ದರೆ ಬಿಜೆಪಿಯು ಇಲ್ಲ ಮೋದಿಯೂ ಇಲ್ಲ !! ಬಿಜೆಪಿ ಮುಸ್ಲಿಂ ಹೆಸರು ಹೇಳದೆ ರಾಜಕಾರಣ ಮಾಡಿದರೆ ಈ ಮೋದಿ ,ಅಮಿತ್ ಶಾ ,ಸಿಟಿ ರವಿ, ಯತ್ನಾಳ ಇವರ್ಯಾರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೂಡ ಗೆಲ್ಲುವುದಿಲ್ಲ. ಎಂದು ವಿಜಯಪುರದ ಅಹಿಂದ ನಾಯಕ ಸೋಮನಾಥ್ ಕಳ್ಳಿಮನಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments