ಮೂಡಲಗಿ:ಜೂನ,25- ಪಟ್ಟಣದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ವ್ಯಾಪಾರ ವೈವಾಹಟು ಬಂದ್ ಮಾಡಿಕೊಂಡು ಬರಲಾಗಿದೆ ವಾರದ ದಿನ.
ನಾಲ್ಕು (4) ಶುಕ್ರವಾರ,ಒಂದು (1)ಮಂಗಳವಾರ ಮೂಡಲಗಿಯಲ್ಲಿ ವ್ಯಾಪಾರ, ವಹಿವಾಟು ಬಂದ್ ಜೂನ್,28-2024 ರಿಂದ ಜುಲೈ,26 ರವರೆಗೆ ಇರುತ್ತವೆ.
ಬಹುತೇಕ ಈ ಭಾಗದಲ್ಲಿ ಹೋಬಳಿ/ತಾಲ್ಲೂಕಾ ಮಟ್ಟದ ಮೂಡಲಗಿ ಪಟ್ಟಣ ಮೊದಲು ಅಂತ ಕಾಣುತ್ತದೆ ವ್ಯಾಪಾರ ಬಂದ್ ಮಾಡಿ ವಾರ ಹಿಡಿಯುವುದರಲ್ಲಿ.
ಮೂಡಲಗಿ ಪಟ್ಟಣವು ನಾಲ್ಕು ಶುಕ್ರವಾರ ಜೂನ್,28 ರಿಂದ- ಜುಲೈ,05- ಜುಲೈ,12-ಜುಲೈ,19 ರವರೆಗೆ ಮತ್ತು ಮಂಗಳವಾರ- ಜುಲೈ,26 ರಂದು ಒಂದು ದಿನ ಸ್ತಬ್ಧ ವಾಗುವುದು.
ನಾಲ್ಕು ವಾರದಲ್ಲಿ ಪ್ರತಿ ಶುಕ್ರವಾರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ ಮತ್ತು ಮಂಗಳವಾರ ಕಡೆ ವಾರದ ದಿನ ಇರುವುದರಿಂದ ಪಟ್ಟಣದ ಎಲ್ಲ ದೇವರಿಗೆ ನೈವೇದ್ಯ ಕೊಡುವುದು. ನಂತರ ವಾರದ ಕೊನೆಯ ದಿನ ಅಲ್ಲಿಗೆ ವಾರವು ಮುಕ್ತಾಯ.