ಚನ್ದಿನಗಿರಿ:ನಾಂಕ 29. 7 . 2024 ರ ಸೋಮವಾರ ಪತ್ರಿಕಾ ದಿನಾಚರಣೆಯನ್ನ ನಗರದ ವಾಲ್ಮೀಕಿ ಸಭಾಭವನದಲಿ ಆಚರಿಸ ಲಾಯಿತು ಸಂಗದ ಹೆಚ್ಚುವರಿ ಕಟ್ಟಡ ಹಾಗು ನವೀಕರಣಗೋಂಢ ಕಾರ್ಯಾ ಲಯವನ್ನ ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ರವರು ಉದ್ಗಾಟಿಸಿ ಮಾತನಾಡಿ ನನ್ನ ಅವದಿಯಲ್ಲಿ ಪತ್ರಕರ್ತರ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಓಳ್ಳೇ ಕೆಲಸಗಳನ್ನ ಮಾಡಿದಾಗ ವರದಿಗಳನ್ನು ಮಾಡಿ ತಪ್ಪ ಮಾಡಿದಾಗ ನನ್ನನು ತಿದ್ದುವ ಕೆಲಸ ಮಾಡಿ ಎಂದರು.
ವೇದಿಕೆ ಕಾರ್ಯ ಕ್ರಮದಲ್ಲಿ ಮಾಜಿಶಾಸಕರುಗಳಾದಮಾಡಾಳ್ ವಿರೂಪಾಕ್ಷಪ್ಪ ಹಾಗು ಮಹಿಮಾ ಜೆ ಪಟೇಲ್ ದಾವಣಗೆರೆ ಜಿಲ್ಲಾ ಸಂಘದ ಆಧ್ಯಕ್ಷರು ಮಂಜುನಾಥ ಪ್ರದಾನ ಕಾರ್ಯ ದರ್ಶಿ ಫಕ್ರುದ್ದೀನ್ ಬದ್ರೀಯವರು ವೇದಮೂರ್ತಿ ತಾಲ್ಲೋಕು ಸಂಘದ ಆಧ್ಯಕ್ಷರು ವೀರೇಶ್ ಪ್ರಸಾದ್ ಕಾರ್ಯದರ್ಶಿ ಪ್ರಸನ್ನ ಹಾಗು ಹಿರಿಯ ಪತ್ರಕರ್ತರಾದ. ಬಾ . ರಾ .ಮಹೆಶ್ ಪದಾದಿ ಕಾರಿಗಳು ಹಾಜರಿದ್ದ ಕಾರ್ಯ ಕ್ರಮ ಯಶಸ್ಚಿ ಗೋಳಿಸಿದರು ಪ್ರಾರ್ಥನೆಯನ್ನು ಆಣ್ಣೋಜಿರಾವ್ ಪವಾರ್ ಸಭೆ ನಿರೂಪಣೆಯನ್ನ ಮಹಾರದ್ರಪ್ಪ ನಿರ್ವಹಿಸಿದರು