ಮೂಡಲಗಿ: ಜು,25-ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದು.
ಮೂಡಲಗಿ ತಾಲೂಕಿನ ಎಲ್ಲ ಸೇತುವೆ ಮುಳಗಡೆ ಆಗಿರುವವು ನದಿ ಹತ್ತಿರ ಇರುವ ಜನರಿಗೆ ತಾಲೂಕಾಡಳಿತದಿಂದ ಎಚ್ಚರಿಕೆ ಮತ್ತು ಕೆಲವರು ಸ್ಥಳಾಂತರ ಕೂಡಾ ನಡೆದಿರುವುದು.ಮಳೆ ಹಾಗೂ ಪ್ರವಾಹ ಬೀತಿಯಿಂದ ತಾಲೂಕಿನಲ್ಲಿ ಎರಡು ದಿನ ಶಾಲೆ ರಜೆ ಘೋಷಣೆ ಮಾಡಲಾಗಿದೆ.
ನದಿ ದಂಡೆಯ ಜನರಿಗೆ ಸಹಕಾರ ಮತ್ತು ಎಚ್ಚದಿಂದ ಇರಲು ತಾಲೂಕಾಡಳಿತ ತಹಶಿಲ್ದಾರ ತಿಳಿಸಿದ್ದಾರೆ.