ಮೂಡಲಗಿ:ಅ,07-ಪಟ್ಟಣದ ನೇಸೂರ ಮನೆಯಲ್ಲಿ “ಗೋ ಮಾತೆ” (ಆಕಳು)ಸೀಮಂತ ಕಾರ್ಯಕ್ರಮ ಜರುಗಿತು.
ಸಂಪ್ರದಾಯ ಪದ್ಧತಿಯಂತೆ ಗೋ ಮಾತೆಯ ಸೀಮಂತ ಕಾರ್ಯದಲ್ಲಿ ಮಹಿಳೆಯರಿಂದ ಶೋಭಾನ ಪದ,ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ವಾಣಿ ನೇಸೂರ, ಲಕ್ಷ್ಮೀ ನೇಸೂರ, ಭಾರತಿ ಕಪರಟ್ಟಿ,ಪ್ರಿಯಾಂಕ ಹೊಸಟ್ಟಿ ಈ ಮಹಿಳೆಯರು ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರವಿ ನೇಸೂರ,ರಾಜು ನೇಸೂರ, ಬಾಳಯ್ಯ ಹಿರೇಮಠ,ಸಂತೋಷ ಹೊಸಟ್ಟಿ,ಕೇದಾರಿ ಭಷ್ಮೆ, ನಿಂಗಪ್ಪ ನಾವಿ,ಸುಭಾಸ ಲಗಳಿ,ಪ್ರಭು ಗಿರೆನ್ನವರ,ಮಹಾಂತೇಶ ರಂಗಾಪೂರ,ಶಬರಿಶ ನೇಸೂರ್ ಹರೀಶ್ ನೆಸೂರ್. ಈರಪ್ಪಾ ವರ್ಲಿ. ಶೀವು ಮೆಣಸಿ. ಶ್ರೀಕಾಂತ್ ರಾವತ್. ರಾಜು ಕಂಕನವಾಡಿ. ಪ್ರಜ್ವಲ್ ಪುಟಾಣಿ. ವಿಕಾಸ ಅಮಾತಿ. ಉಪಸ್ಥಿತರಿದ್ದರು.