ಬೆಂಗಳೂರು:ರಾಜಾಜಿ ನಗರದ ರಾಮಮಂದಿರ ಹತ್ತಿರದ ವಿಷ್ಣು ವರ್ಧನ ರಾಜ್ಯೋತ್ಸವ ಸಮಿತಿ(ರಿ) ವತಿಯಿಂದ ರಾಜ್ಯಾಧ್ಯಕ್ಷರಾದ ಬಿಬಿಎಂಪಿಯ ವೆಂಕಟರಾಮು (ರಾಮಣ್ಣ)ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಗೌರವಾದ್ಯಕ್ಷರಾದ ಟೈಲರ್ ರವಿಯವರನ್ನು ಸನ್ಮಾನಿಸಲಾಯಿತು. ನ್ಯಾಯಾವಾದಿ ರಮೇಶ್ ಆರ್ ಎ ಗೌಡ,ಗೌ.ಖಜಾಂಚಿ ಕಾಶಿ,ನವರತ್ನ ವಿಷ್ಣು ಅಣ್ಣ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಮತ್ತು ಸಂಸ್ಥಾಪಕರಾದ ರವಿ .ಜಿ ,ಎಂ ಮುನಿರಾಜು,ಅಧ್ಯಕ್ಷ ಸುರೇಶ್ ಎಸ್ , ಸುರೇಶ್ , ಜಿ.ರವಿ,ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.