ಬಾಗಲಕೋಟೆ:ಹುನಗುಂದ ತಾಲೂಕ ಸುಕ್ಷೇತ್ರ ಇಂದವಾರ ಗ್ರಾಮದಲ್ಲಿ
ಶ್ರೀ ಮಾರುತೇಶ್ವರ ಹಾಗೂ ಶ್ರೀ ನಿರುಪಾದೀಶ್ವರ ಮತ್ತು ಶ್ರೀ ಗ್ರಾಮದೇವತೆ, ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವವು
ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ ಇವರ ಅಧ್ಯಕ್ಷತೆಯಲ್ಲಿ ಹಾಗೂ 1080 ನೇ ತುಲಾಭಾರ ಕಾರ್ಯಕ್ರಮ
ದಿನಾಂಕ: 29-11-2023 ಬುಧವಾರ ಸಂಜೆ 6-30ಕ್ಕೆ : ಶ್ರೀ ಸದ್ಗುರು ನಿರುಪಾದೀಶ್ವರ ಪುರಾಣ ಪ್ರಾರಂಭವಾಗುವದು.
ದಿನಾಂಕ: 07-12-2023 ಗುರುವಾರ ಬೆಳಿಗ್ಗೆ 8-00ಕ್ಕೆ : ಶ್ರೀ ಬೀರಲಿಂಗೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ
ದಿನಾಂಕ: 08-12-2023 ಶುಕ್ರವಾರ : ಶ್ರೀ ಗ್ರಾಮದೇವತೆಯ ವಾದ್ಯ ವೈಭವದೊಂದಿಗೆ ಗಂಗೆ ಸ್ಥಳಕ್ಕೆ ಹೋಗಿ ಬರುವುದು.
ರಾತ್ರಿ10-30ಕ್ಕೆ : ನುರಿತ ಕಲಾತಂಡದವರಿಂದ ಭಜನಾ ಪದಗಳು ಜರಗುವವು.

ದಿನಾಂಕ: 09-12-2023 3 3 9-00 : ರಾಯಚೂರ ಜಿಲ್ಲಾ ಲಿಂಗಸಗೂರು ತಾಲೂಕಿನ ರಾಂಪೂರ ಗ್ರಾಮದ ಭಕ್ತಾದಿಗಳಿಂದ ಹುಚ್ಚಯ್ಯನ ಕಳಸ ಏರಿಸಲಾಗುವುದು.
ರಾತ್ರಿ 9-30 ಕ್ಕೆ ಪಲ್ಲಕ್ಕಿ ಮೆರವಣಿಗೆ ರಾತ್ರಿ 10-00 ಕ್ಕೆ ಶ್ರೀ ಮಾರುತೇಶ್ವರ ದೇವಸ್ಥಾನದ ಕಳಸಯೆರುವದು. ರಾತ್ರಿ 10-30 ಕ್ಕೆ : ಭಜನಾ ಪದಗಳು ಜರಗುವವು.
ದಿನಾಂಕ: 10-11-2022 ರವಿವಾರ ಬೆಳಿಗ್ಗೆ 9-30ಕ್ಕೆ : ಶ್ರೀ ಹುಚ್ಚಯ್ಯ ಎಳೆಯುವದು. ನಂತರ ಮಹಾಪ್ರಸಾದ ಜರಗುವದು.
ಮಧ್ಯಾಹ್ನ 12-15 ಕ್ಕೆ : ಸಾಮೂಹಿಕ ವಿವಾಹ ಸಮಾರಂಭ ಜರಗುವವು.
2-30 : ಧರ್ಮಸಭೆ ಕಾರ್ಯಕ್ರಮ ನೆರವೇರುವದು.
ಮಧ್ಯಾಹ್ನ 3-30 ಕ್ಕೆ : ಪುರಾಣ ಮಂಗಲೋತ್ಸವ ಹಾಗೂ ಧರ್ಮಸಭೆ ಮತ್ತು ತುಲಾಬಾರ ಜರಗುವದು.
ಸಾಯಂಕಾಲ 5-00 ಕ್ಕೆ : ಮಹಾರಥೋತ್ಸವ ಜರಗುವದು.
ಈ ಕಾರ್ಯಕ್ರಮಗಳಿಗೆ ಆಗಮಿಸುವ ಪೂಜ್ಯರು –
ಶ್ರೀ ಷ.ಬ್ರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ರುದ್ರಸ್ವಾಮಿ ಮಠ ನಿಡಗುಂದಿ ಹಡಗಲಿ
ಶ್ರೀ ಮ.ನಿ.ಪ್ರಸ್ವ, ಶ್ರೀ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳು ಸಂಸ್ಥಾನಮಠ ಕಮತಗಿ-ಕೊಟೇಕರ್ ಶ್ರೀ ವೇ.ಮೂ. ಗ್ಯಾನಪ್ಪಯ್ಯ ಜ್ಞಾನಮೂರ್ತಿಮಠ ಹೋರನೂರ ಶ್ರೀ ಷ.ಬ್ರ ಅಮರಗೊಂಡ ಶಿವಾಚಾರ್ಯ ಮಹಾಸ್ವಾಮಿಗಳು ಪುರವರ ಹಿರೇಮಠ ಸಾ ಕಾವಿಹಾಳ ಪೂಜ್ಯ ಶ್ರೀ ವೀರಯ್ಯ ಬಸಯ್ಯ ಹಿರೇಮಠ ಶಿಕ್ಷಕರು, ಇಂದವಾರ
ಪುರಾಣ ಪ್ರವಚನಕಾರರು : ರಾಜ್ಯ ಕಲಾಶ್ರೀ ಪ್ರಶಸ್ತಿ ವಿಜೇತರು ಶ್ರೀ ಪಂ. ವೇ.ಮೂ. ಮಲ್ಲಯ್ಯ ಶಾಸ್ತ್ರಿಗಳು ಹಿರೇಮಠ ಲಿಂಗದಹಳ್ಳಿತಾಗ ಗುಡದೂರ ತಾಲೂಕ, ಕನಕಗಿರಿ.
ಸಂಗೀತಗಾರರು : ಶ್ರೀ ಅಮರಗುಂಡಪ್ಪ ಮೇಟಿ ಸಾ ಹಿರೇಕೊಪ್ಪ. ತಬಲಾವಾದಕರು : ಶ್ರೀ ಕೃಷ್ಣಾಜಿ ಬೆನಕನಾಳ
ದಿನಾಂಕ : 9- 9-12-2023 ಶನಿವಾರ ರಂದು ರಾಂಪೂರ ಸದ್ಭಕ್ತರಿಂದ ಹುಚ್ಚಯ್ಯನ ಬಾಳೆಕಂಬ-ಟೆಕಳನಗರಿ ಬರುವುದು. ದಿನಾಂಕ : 10-12-2023 ರವಿವಾರ ರಂದು ಮರೋಳಕೊಪ್ಪದ ಸದ್ಭಕ್ತರಿಂದ ತೇರಿನ ಕಳಸ ಬರುವುದು, ಹುನಗುಂದ ಸದ್ಭಕ್ತರಿಂದ ತೇರಿನ ಹಗ್ಗ ಬರುವುದು, ಅನಪಕಟ್ಟಿ ಸದ್ಭಕ್ತರಿಂದ ನಂದಿಕೋಲು ಬರುವುದು, ಕೌಜಗನೂರ ಸದ್ಭಕ್ತರಿಂದ ತೇರಿಗೆ ಹೂವಿನಹಾರ ಹಾರ ಬರುವುದು, ಕಮಲದಿನ್ನಿ ಹಾಗೂ ವಡೆಯರ ಗೋನಾಳ ಸದ್ಭಕ್ತರಿಂದ ಬಾಳೆಕಂಬ ಮತ್ತು ತೆಂಗಿನಗರಿ ಬರುವುದು.
” ಪುರಾಣ ಸೇವಾ ದಾರಿಗಳು ಶ್ರೀಮತಿ ವೀಣಾ ವಿ. ಕಾಶಪ್ಪನವರ್ ಸನ್ಮಾನ್ಯ ಶ್ರೀ ಡಾ|| ವಿಜಯಾನಂದ ಎಸ್. ಕಾಶಪ್ಪನವರ ಜನಪ್ರಿಯ ಶಾಸಕರು, ಹುನಗುಂದ ಸನ್ಮಾನ್ಯ ಶ್ರೀ ದೊಡ್ಡನಗೌಡ ಜಿ. ಪಾಟೀಲ ಮಾಜಿ ಶಾಸಕರು, ಹುನಗುಂದ ಶ್ರೀಮತಿ ವೀಣಾ ಕಾಶಪ್ಪನವರ ಮಾಜಿ ಅಧ್ಯಕ್ಷರು, ಜಿ.ಪಂ. ಬಾಗಲಕೋಟೆ, ದಿ, ಶ್ರೀ ಶಿವಾನಂದ ಆರ್. ಕಾಶಪ್ಪನವರ ಇವರ ಸ್ಮರಣಾರ್ಥಕವಾಗಿ ಶ್ರೀ ಮಹಾಂತೇಶ. ಶಿ. ಕಾಶಪ್ಪನವರ (ವಧು ವಧುವಿಗೆ ಮಾಂಗಲ್ಯದ ಕೊಡುಗೆ) ಯುವ ಮುಖಂಡರು, ಹಾವರಗಿ, ಸನ್ಮಾನ್ಯ ಶ್ರೀ ಎಸ್.ಆರ್. ನವಲಿಹಿರೇಮಠ ಸಂಸ್ಥಾಪಕ ಅಧ್ಯಕ್ಷರು, ಎಸ್.ಆರ್.ಎನ್.ಇ ಪೌಂಡೇಶನ್, ಇಲಕಲ್ಲ- ಹುನಗುಂದ-ಕರಡಿ, ಸನ್ಮಾನ್ಯ ಶ್ರೀ ಅಶೋಕಗೌಡ ಬಂಡರಗಲ್ಲ ಬಿಜೆಪಿ ಹಿರಿಯ ಮುಖಂಡರು, ಮರೋಳ, ಶ್ರೀ ನಂಜಯ್ಯನಮಠ ಪಿಡಿಓ, ಗ್ರಾ.ಪಂ. ಹಾವರಗಿ, ಶ್ರೀಸುಮೀಂದ್ರರಾವ್ ಹ ಕುಲಕರ್ಣಿ ಸಾ ಅನಪಕಟ್ಟಿ ಶ್ರೀ ವಿಠಲ ಹ. ತಿಮ್ಮಾಪೂರ ಸಾ। ಅನಪಕಟ್ಟಿ, ಶ್ರೀ ಶಿವಪ್ಪ ಪ. ಪ್ಯಾಟಿಮನಿ ಸಾ। ಮರೋಳ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಂದವಾರ ಸಿಬ್ಬಂಧಿ ವರ್ಗ
ವ್ಯವಸ್ಥಾಪಕರು: ಇಂದವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಸದ್ಭಕ್ತರು
: 9741727399-9632588590-6363981760-
9900682230
ದಿನಾಂಕ: 10-12-2023 ಭಾನುವಾರ ರಾತ್ರಿ 10-30ಕ್ಕೆ
ಶ್ರೀ ಪಂಚಾಕ್ಷರಿಭಗಿರಥ ಕಲಾ ನಾಟ್ಯ ಸಂಘ, ಮಹಾಲಿಂಗಪುರ ಇವರಿಂದ
“ಮಾತು ಕೇಳದ ಮಕ್ಕಳು ನಿತಿಗೆಟ್ಟ ಸೊಸೆ”ಆರ್ಥಾತ್: ಮನೆ ಮುರುಕ ಹೆಣ್ಣು ಎಂಬ ಸಾಮಾಜಿಕ ಹಾಗೂ ಹಾಸ್ಯಭರಿತ ನಾಟಕ ಜರಗುವದು.
ತುಲಾಬಾರ ಸೇವೆ : : ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಕಮೀಟಿ ಇಂದವಾರ ಇವರಿಂದ
ಸರ್ವರಿಗೂ ಹಾರ್ದಿಕ ಸ್ವಾಗತ ಕೋರುವವರು.
- ಶರ್ವೇ ಜನ ಸುಖಿನೋಭವಂತುಃ
ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಕಮೀಟಿ ಇಂದವಾರ