ದಾವಣಗೆರೆ:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋಂ.) ಜಿಲ್ಲಾ ಘಟಕ, ದಾವಣಗೆರೆ ವತಿಯಿಂದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಜಿಲ್ಲಾ ಅಧ್ಯಕ್ಷರಾದ ಶ್ರೀ ಇ.ಎಂ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:13-09-2024,ರಂದು ಮಧ್ಯಾಹ್ನ 2-00ಘಂಟೆಗೆ ದಾವಣಗೆರೆಯ ವಿದ್ಯಾ ನಗರದಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಪತ್ರಿಕಾ ದಿನಾಚರಣೆ,ಪ್ರಶಸ್ತಿ ಪ್ರದಾನ, ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಮತ್ತು ಮದ್ಯಾಹ್ನ 3-00ಗಂಟೆಗೆ ಸಂಘದ ಸರ್ವ ಸದಸ್ಯರ ಮಹಾಸಭೆಯು ನಡೆಯಲಿದೆ.
ಈ ಸಮಾರಂಭದಲ್ಲಿ ಸಾಧಕರುಗಳಾದ
ಶ್ರೀ ಬಿ.ಎನ್. ಮಲ್ಲೇಶ್ ಸಂಪಾದಕರು, ‘ನಗರವಾಣಿ’ ‘ಉತ್ತರೆ ಮಳೆ’ ಕವಿತೆ ಬಿಎಸ್ಪಿ ಪಠ್ಯಕ್ಕೆ, ಶ್ರೀ ಹೆಚ್.ಬಿ. ಮಂಜುನಾಥ್ ಹಿರಿಯ ಪತ್ರಿಕಾ ವಂಗ್ಯ ಚಿತ್ರಕಾರರು ‘ಗೌರವ ಡಾಕ್ಟರೇಟ್’ ಪುರಸ್ಕೃತರು,ಶ್ರೀ ನಾಗರಾಜ್ ಎಸ್. ಬಡದಾಳ್ ಜಿಲ್ಲಾ ಪ್ರಧಾನ ವರದಿಗಾರರು. ‘ಕನ್ನಡಪ್ರಭ’ ನೂತನ ಅಧ್ಯಕ್ಷರು, ಜಿಲ್ಲಾ ವರದಿಗಾರರ ಕೂಟ,
ಶ್ರೀ ಲಿಂಗರಾಜು ವಿ.ನೂತನ ಅಧ್ಯಕ್ಷರು, ಚನ್ನಗಿರಿ ತಾಲ್ಲೂಕು ಕೆಯುಡಬ್ಲ್ಯೂಜೆ ಇವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು.
‘ಮಾಧ್ಯಮ ಮಾಣಿಕ್ಯ’ ಪ್ರಶಸ್ತಿಯನ್ನು :
ಮುದ್ರಣ ಮಾಧ್ಯಮ :
ಶ್ರೀ ಮಂಜುನಾಥ ಪಿ. ಕಾಡಜ್ಜಿ ಹಿರಿಯ ಉಪ ಸಂಪಾದಕರು, ‘ಸಂಯುಕ್ತ ಕರ್ನಾಟಕ’
ಕಚೇರಿ ಸಿಬ್ಬಂದಿ ವಿಭಾಗ :
ಶ್ರೀ ಹೆಚ್. ನಿಂಗಪ್ಪ ಕರಡು ತಿದ್ದುಪಡಿ, ‘ಜನತಾವಾಣಿ’
ವಿದ್ಯುನ್ಮಾನ ಮಾಧ್ಯಮ :
ಶ್ರೀ ಬಸವರಾಜ್ ದೊಡ್ಡನಿ ಹಿರಿಯ ಪತ್ರಕರ್ತರು, ‘ಟಿವಿ 9, ದಾವಣಗೆರೆ
ಜಾಹೀರಾತು ವಿಭಾಗ :
ಶ್ರೀ ಹೆಚ್.ಜಿ. ರುದ್ರೇಶಿ ಶ್ವೇತಾ ಅಡ್ವರ್ಟೈಸರ್ಸ್
ಛಾಯಾಗ್ರಹಣ :ಶ್ರೀ ವಿಜಯ್ ಕುಮಾರ್ ಜಾಧವ್ ‘ಸುವರ್ಣ ಟೈಮ್ಸ್ ಆಫ್ ಕರ್ನಾಟಕ’
ಡಿಟಿಪಿ/ಡಿಸೈನರ್ ವಿಭಾಗ :
ಶ್ರೀ ದಾನೇಶ್ ಕೆ.ಜಿ. ‘ವಿಜಯ ಕರ್ನಾಟಕ’
ಮುದ್ರಣ ವಿಭಾಗ :ಶ್ರೀ ಎಸ್.ಎನ್. ಮಹೇಶ್ ಕಾಶೀಪುರ ಮುದ್ರಕರು, ‘ನಗರವಾಣಿ’
ಪತ್ರಿಕೆ ವಿತರಣಾ ವಿಭಾಗ:
ಶ್ರೀ ಟಿ.ಕೆ. ದಿನೇಶ್ ಬಾಬು ಹಿರಿಯ ಪತ್ರಿಕಾ ವಿತರಕರು
ತಾಲ್ಲೂಕು ಘಟಕಗಳಿಂದ ಆಯ್ಕೆಯಾದ ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ಪುರಸ್ಕೃತರು :
ಶ್ರೀ ಇನಾಯತ್‌ವುಲ್ಲಾ ‘ಪ್ರಜಾವಾಣಿ’ ಹರಿಹರ
ಶ್ರೀ ಟಿ.ಎನ್. ಜಗದೀಶ್ ‘ವಿಜಯವಾಣಿ’ ಚನ್ನಗಿರಿ.ಶ್ರೀ ಹೆಚ್ ಸಿ ಮೃತ್ಯುಂಜಯ ಪಾಟೀಲ್ ‘ಜನತಾವಾಣಿ’ ಹೊನ್ನಾಳಿ
ಶ್ರೀ ಎಂ. ಎಸ್. ಶಾಸ್ತ್ರಿ ಹೊಳೆಮತ್ ‘ವಿಜಯ ಕರ್ನಾಟಕ’ ನ್ಯಾಮತಿ.ಶ್ರೀ ಅಣಬೂರು ಮಠದ ಕೊಟ್ರೇಶ್ ಸಂಪಾದಕರು, ‘ನನ್ನ ಮಿತ್ರ’ ಜಗಳೂರು ಇವರುಗಳಿಗೆ ಪ್ರಧಾನಮಾಡಲಾಗುವುದು.
ಸಭಾ ಕಾರ್ಯಕ್ರಮ:
ದಿವ್ಯ ಸಾನಿಧ್ಯ:ರಾಜಯೋಗಿನಿ ಬ್ರಹ್ಮಾಕುಮಾರಿ ಅನುಸೂಯಾಜಿ ಸಂಚಾಲಕರು, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಶಿವಮೊಗ್ಗ.
ಉದ್ಘಾಟನೆ :ಡಾ| ಪ್ರಭಾ ಮಲ್ಲಿಕಾರ್ಜುನ್ ಲೋಕಸಭಾ ಸದಸ್ಯರು ದಾವಣಗೆರೆ ಕ್ಷೇತ್ರ,
‘ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ಪ್ರದಾನ :
ಶ್ರೀ ಕೆ.ವಿ. ಪ್ರಭಾಕರ್ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಕರ್ನಾಟಕ ಸರ್ಕಾರ,
ಸಾಧಕರಿಗೆ ಗೌರವಾರ್ಪಣೆ: ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ,
ಅಧ್ಯಕ್ಷತೆ :ಶ್ರೀ ಇ. ಎಂ. ಮಂಜುನಾಥ ಜಿಲ್ಲಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ.
ಸನ್ಮಾನ :ಶ್ರೀ ದಿನೇಶ್ ಕೆ. ಶೆಟ್ಟಿ ಅಧ್ಯಕ್ಷರು, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ದಾವಣಗೆರೆ,
ಶ್ರೀ ಜಿ.ಸಿ. ಲೋಕೇಶ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು
ಪ್ರತಿಭಾ ಪುರಸ್ಕಾರ ಪ್ರದಾನ :ಶ್ರೀ ಶಿವಾನಂದ ತಗಡೂರು ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,
ವಿಶೇಷ ಉಪನ್ಯಾಸ:ಪ್ರೊ. ಬಿ.ಕೆ. ರವಿ,ಕುಲಪತಿಗಳು ಕೊಪ್ಪಳ ವಿಶ್ವವಿದ್ಯಾನಿಲಯ, ಕೊಪ್ಪಳ,
ಶ್ರೀ ಧನಂಜಯಪ್ಪ ಬಿ. ಜಿಲ್ಲಾ ವಾರ್ತಾಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ.
ಪ್ರಾಸ್ತಾವಿಕ ನುಡಿ :ಶ್ರೀ ಎ. ಫಕೃದ್ದೀನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಯುಡಬ್ಲ್ಯೂಜೆ ದಾವಣಗೆರೆ,
ವಿಶೇಷ ಆಹ್ವಾನಿತರು :ಶ್ರೀ ನಿಂಗಪ್ಪ ಚಾವಡಿ ರಾಜ್ಯ ಕಾರ್ಯದರ್ಶಿ ಕೆಯುಡಬ್ಲ್ಯೂಜೆ
ಶ್ರೀ ಎನ್.ವಿ. ಬದರಿನಾಥ್ ಕೆಯುಡಬ್ಲ್ಯೂಜಿ
ಉಪಸ್ಥಿತಿ :ಶ್ರೀ ಕೆ. ಚಂದ್ರಣ್ಣ ರಾಜ್ಯ ಸಮಿತಿ ಸದಸ್ಯರು ಕೆಯುಡಬ್ಲ್ಯೂಜೆ, ಹಾಗೂಶ್ರೀ ಎಸ್. ಕೆ. ಒಡೆಯರ್ ರಾಷ್ಟ್ರೀಯ ಮಂಡಳಿ ಸದಸ್ಯರು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ನವದೇಹಲಿ,
ಸಮಯ : ಮಧ್ಯಾಹ್ನ 2-00 ಗಂಟೆಗೆ
2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ
ಅಧ್ಯಕ್ಷತೆ’:ಶ್ರೀ ಇ. ಎಂ. ಮಂಜುನಾಥ ಜಿಲ್ಲಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ.
ವಾರ್ಷಿಕ ವರದಿ ಮಂಡನೆ:ಶ್ರೀ ಎ. ಫಕ್ಷದ್ದೀನ್
ಪ್ರಧಾನ ಕಾರ್ಯದರ್ಶಿ, ಕೆಯುಡಬ್ಲ್ಯೂಜೆ,
ಲೆಕ್ಕ ಪತ್ರ ಮಂಡನೆ:ಶ್ರೀ ಎನ್.ವಿ. ಬದರಿನಾಥ್ ಖಜಾಂಚಿ, ಕೆಯುಡಬ್ಲ್ಯೂಜೆ,
- ಸರ್ವರಿಗೂ ಸ್ವಾಗತ… ಸುಸ್ವಾಗತ… -ಪ್ರಾರ್ಥನೆ : ಚಿ॥ ಗಗನ್ ಕೆ.ಎಂ.
ನಾಡಗೀತೆ : ಶ್ರೀಮತಿ ರುದ್ರಾಕ್ಷಿಬಾಯಿ ಪುಟ್ಟನಾಯ್ಕ ಮಾಜಿ ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ,
ನಿರೂಪಣೆ : ಶ್ರೀಮತಿ ಸುನೀತಾ ಪ್ರಕಾಶ್, ಜನಮಿಡಿತ,ಶ್ರೀ ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ ಹಿರಿಯ ಪತ್ರಕರ್ತರು, ಜನತಾವಾಣಿ
ಸಂಗೀತ :ಶ್ರೀ ಬಿ.ಎಸ್. ಬಸವರಾಜ್, ನಿವೃತ್ತರು, ವಾರ್ತಾ ಇಲಾಖೆ ದಾವಣಗೆ,
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕದ ಪದಾಧಿಕಾರಿಗಳು :ಇ. ಎಂ. ಮಂಜುನಾಥ, ಅಧ್ಯಕ್ಷರು ಉಪ ಸಂಪಾದಕರು, ಜನತಾವಾಣಿ’
ರಾಜ್ಯ ಸದಸ್ಯರು :ಕೆ. ಚಂದ್ರಣ್ಣ, ಸಂಪಾದಕರು, ‘ಕರ್ನಾಟಕ ಎಕ್ಸ್ ಪ್ರೆಸ್’ರಾಷ್ಟ್ರೀಯ ಮಂಡಳಿ ಸದಸ್ಯರು :ಎಸ್. ಕೆ. ಒಡೆಯರ್ ಸಂಪಾದಕರು, ‘ಪವಿತ್ರ ಪ್ರಜಾ,
ಬಿ. ಪಿ. ಸುಭಾನ್ ಸಾಬ್ ‘ಜನತಾವಾಣಿ’,
ಬಿ. ಎಸ್. ಮುದ್ದಯ್ಯ ‘ಕ್ರಾಂತಿದೀಪ’,
ವಿ. ಪಿ. ಸಂಜಯ್ ‘ನ್ಯೂಸ್ 18’,
ಎನ್. ಕೃಷ್ಣಜಿರಾವ್, ‘ನಗರ ನಗಾರಿ’,
ಸಿ. ವೇದಮೂರ್ತಿ, ‘ಹಲೋ ಕನ್ನಡಿಗ’,
ಎ. ಫಕೃದ್ದೀನ್, ಪ್ರಧಾನ ಕಾರ್ಯದರ್ಶಿ, ಸಂಪಾದಕರು, ‘ದಾವಣಗೆರೆ ಇಮೇಜ್’
ಉಪಾಧ್ಯಕ್ಷರುಗಳು : ಡಿ. ಶ್ರೀನಿವಾಸ್ ‘ಪ್ರಜಾವಾಣಿ’,
ಹೆಚ್. ಎನ್. ಪ್ರಕಾಶ್ ‘ವಾರ್ತಾ ಭಾರತಿ’,
ಆರ್. ಎಸ್. ತಿಪ್ಪೇಸ್ವಾಮಿ ‘ಜನಮಿಡಿತ’,
ಕಾರ್ಯಕಾರಿ ಸಮಿತಿ ಸದಸ್ಯರುಗಳು :
ಎನ್. ಆರ್. ರವಿ, ‘ಭುವನೇಶ್ವರಿ’,
ಹೆಚ್. ಚಂದ್ರಶೇಖರ್, ‘ದಾವಣಗೆರೆ ಇಮೇಜ್’,
ಎಂ. ಗುರುಮೂರ್ತಿ, ‘ಮಲ್ನಾಡವಾಣಿ’,
ವಿ. ಬಿ. ಅನಿಲ್‌ಕುಮಾರ್, ‘ಇಂದಿನ ಸುದ್ದಿ’,
ರಾಮಪ್ರಸಾದ್, ‘ರಾಜ್ ನ್ಯೂಸ್’,
ಎನ್. ವಿ. ಬದರಿನಾಥ್, ಖಜಾಂಚಿ ಸಹ ಸಂಪಾದಕರು, ‘ವಾರ್ತಾ ವಿಹಾರ’,
ಕಾರ್ಯದರ್ಶಿಗಳು :ಜಿ. ಎಸ್. ವೀರೇಶ್, ‘ದಾವಣಗೆರೆ ಟೈಮ್ಸ್’,
ಬಿ. ಚನ್ನವೀರಯ್ಯ, ‘ಪ್ರಜಾಪ್ರಗತಿ’,
ಜಿ. ಆರ್. ನಿಂಗೋಜಿರಾವ್, ‘ಕ್ರಾಂತಿ ಕೇಸರಿ’,
ಎನ್. ಕೆ. ಆಂಜನೇಯ, ‘ಪ್ರಜಾವಾಣಿ’,
ಇಂದುಶೇಖರ್ ನಿಶಾನಿಮಠ, ‘ಇಂದಿನ ಸುದ್ದಿ’,
ಕೆ. ಸಿ. ಮಂಜುನಾಥ, ‘ಶರಣ ಕ್ರಾಂತಿ’,
ಎನ್. ನಂದನ್ ಕುಮಾರ್, ‘ದಾವಣಗೆರೆ ಶಿವ’,
ಎಸ್. ಎಂ. ಮಂಜುನಾಥ್, ‘ಪ್ರಜಾವಾಣಿ”,
ನಾಮ ನಿರ್ದೇಶಿತ ಸದಸ್ಯರುಗಳು : ಕೃಷ್ಣಸಾ ಸಿ ರಾಜೋಳಿ ‘ಪಬ್ಲಿಕ್ ವಾಯ್ಸ್’ , ಎಂ. ಸಿ. ರವಿಕುಮಾರ್ ಹಿರಿಯ ಪತ್ರಕರ್ತರು ಮುಂತಾದ ಎಲ್ಲ ಪತ್ರಕರ್ತ ಮಿತ್ರರು ಭಾಗವಹಿಸುವರು