ಕಲ್ಬುರ್ಗಿ : ಜಿಲ್ಲೆಯ ಕಮಲಾಪುರ ತಾಲೂಕಿನ ಡೋರ್ ಜಂಬಗಾ ಗ್ರಾಮದ ಕೃಷಿ ಕುಟುಂಬದ ಸಂಗನಗೌಡ ಪಾಟೀಲ್ ಅವರ ಪುತ್ರ ಮೋಹನ್ ಪಾಟೀಲ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 984ನೇ ರ್ಯಾಂಕ್ ಪಡೆದು ಜಿಲ್ಲೆಗೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿ ತಂದುಕೊಟ್ಟು ಸಾಧನೆಗೈದ ಅವರಿಗೆ ಅಭಿನಂದನಾ ಕಾರ್ಯಕ್ರಮ ನಗರದ ಸಪ್ತಗಿರಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಶಾಸಕ ಎಂ ವೈ ಪಾಟೀಲ್ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಪ್ರಭಾಕರ್ ಫೌಂಡೇಶನ್ ಅಧ್ಯಕ್ಷ ಶರಣರಾಜ ಚಪ್ರಬಂದಿ ನಾಲ್ಕು ಚಕ್ರ ಮುಖ್ಯಸ್ಥೆ ಮಾಲಾ ಕಣ್ಣಿ ಅವರು ಸಾಧನೆಗೈದ ಕು ಮೋಹನ್ ಎಸ್ ಪಾಟೀಲ್ ಅವರನ್ನು ಗೌರವಿಸಿ ಸನ್ಮಾನಿ ಶರಣರಾಜ ಸ್ವಾಗತಿಸಿದರು ಮಾಲಾ ಕಣ್ಣಿ ವಿಶ್ವನಾಥ್ ಪಾಟೀಲ್ ಗವನಳ್ಳಿ ಬಾಬುರಾವ್ ಶೆರಿಕಾರ ಸೇರಿ ಹಲವಾರು ಮಾತನಾಡಿ ಸಾಧನೆಗೈದ ಮೋಹನ್ ಪಾಟೀಲ್ ಅವರ ಶ್ರಮ ಮತ್ತು ಸಾದನೆ ಕುರಿತು ಮಾತನಾಡಿ ಅಭಿನಂದಿಸಿದರು ಕಾರ್ಯಕ್ರಮದಲ್ಲಿ ಮೋಹನ್ ಪಾಟೀಲ್ ಅವರ ತಂದೆಯವರಾದ ಸಂಗಣ್ಣ ಗೌಡ ಪಾಟೀಲ್ ಮತ್ತು ಸಮಾಜದ ಹಿರಿಯ ಮುಖಂಡರಾದ ರಾಜುಗೌಡ ನಾಗನಹಳ್ಳಿ ಗಿರಿರಾಜ ಯಳಿಮೇಲಿ ವಿಶ್ವನಾಥ್ ಪಾಟೀಲ್ ಗವನಳ್ಳಿ ಮಲ್ಕಪ್ ಗೋಳ ವಕೀಲರು ಕಲ್ಯಾಣಿ ಕಣ್ಣ ಶ್ರೀಧರ್ ನಾಗನಹಳ್ಳಿ ಮಲ್ಲಿಕಾರ್ಜುನ ಡೋಣೂರ ವೀರೇಶ್ ಬಿರಾದಾರ್ ಉದಯ್ ಕುಮಾರ್ ಜೇವರ್ಗಿ ರೇವಣಸಿದ್ದ ಪಟ್ಟಣ ಕಲ್ಯಾಣರಾವ ಅಂಬಲಗಿ ನಾಗೇಶ್ ಬೆಳಮಗಿ ಸೇರಿದಂತೆ ಸಮಾಜದ ನೂರಾರು ಮುಖಂಡರು ಭಾಗವಹಿಸಿದ್ದರು ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣರಾಜ ಸಾಗತಿಸಿದರು ಪ್ರಭುಲಿಂಗ ಮೂಲೆಗೆ ನಿರೂಪಣೆ ಮಾಡಿದರು ವಂದನಾರ್ಪಣೆಯನ್ನು ಮಲ್ಕಪಗೌಡ ವಕೀಲರು ನಡೆಸಿಕೊಟ್ಟರು