Thursday, March 26, 2026
Homeರಾಜಕೀಯಫಲಿಸದ ರಿಜ್ವಾನ್ ಹರ್ಷದ್ ಸಂಧಾನ.ಕಣದಲ್ಲಿ ಬಂಡಾಯ ಕಾಂಗ್ರೆಸ್ ಸಾಧಿಕ್ ಪೈಲ್ವಾನ್. ಹಿಂದೆಸರಿದ 11 ಅಭ್ಯರ್ಥಿಗಳು

ಫಲಿಸದ ರಿಜ್ವಾನ್ ಹರ್ಷದ್ ಸಂಧಾನ.ಕಣದಲ್ಲಿ ಬಂಡಾಯ ಕಾಂಗ್ರೆಸ್ ಸಾಧಿಕ್ ಪೈಲ್ವಾನ್. ಹಿಂದೆಸರಿದ 11 ಅಭ್ಯರ್ಥಿಗಳು

ದಾವಣಗೆರೆ, ಮಾರ್ಚ್26: 107,ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಒಟ್ಟು 11 ಅಭ್ಯರ್ಥಿಗಳು ಗುರುವಾರ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.ಚುನಾವಣಾ ನಿಯಮ 9(2)ರ ಅನ್ವಯ ನಮೂನೆ-6 ರಲ್ಲಿ ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳ ವಿವರ ಇಂತಿದೆ.
ಆನಂದಪ್ಪ ಎಸ್‌.ಎಲ್: ಎಸ್‌.ಎಸ್.ಬಡಾವಣೆ, ಬಿ ಬ್ಲಾಕ್, ದಾವಣಗೆರೆ.
ಸುಭಾನ್ ಖಾನ್: ಕೆ.ಟಿ.ಜೆ ನಗರ, ದಾವಣಗೆರೆ.
ಹೆಚ್. ಪರವೇಜ್: ಕೊಂಡಜ್ಜಿ ರಸ್ತೆ, ಬಿ.ಜೆ.ಎಂ ಶಾಲೆಯ ಹತ್ತಿರ, ದಾವಣಗೆರೆ.
ಅಲ್ಲಾಭಕ್ಷ ಬಿ: ವಿಜಯನಗರ ಬಡಾವಣೆ, ದಾವಣಗೆರೆ.
ಅಮ್ಮಿರಾ ಅಹಮ್ಮದ್ ಖಾನ್: ಹೊಸಕೆರೆ, ಬಸವಪಟ್ಟಣ, ಚನ್ನಗಿರಿ ತಾಲ್ಲೂಕು.
ಇಸ್ಮಾಯಿಲ್ ಜಬೀವುಲ್ಲಾ: ದೇವರಾಜ್ ಲೇಔಟ್, ದಾವಣಗೆರೆ.
ಎಸ್.ಕೆ. ಅಫೈಲ್ ಖಾನ್: ದೇವರಾಜ್ ಅರಸ್ ಬಡಾವಣೆ, ಸಿ ಬ್ಲಾಕ್, ದಾವಣಗೆರೆ.
ಎಸ್.ಸಿ. ತ್ರಿಮೂರ್ತಿ: ಬಿ ಕಲಪನಹಳ್ಳಿ, ದಾವಣಗೆರೆ.
ಮಹಮ್ಮದ್ ಜಬೀವುಲ್ಲಾ: ಆಜಾದ್‌ ನಗರ, ದಾವಣಗೆರೆ.
ಸೈಯದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ.
ಡಿ. ಹನುಮಂತಪ್ಪ: ಹರಿಹರ, ದಾವಣಗೆರೆ ಜಿಲ್ಲೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments