Homeರಾಜ್ಯಪತ್ರಿಕಾ ವಿತರಕರ ಆರನೇ ರಾಜ್ಯಮಟ್ಟದ ಸಮ್ಮೇಳನದ ಲಾಂಛನ ಬಿಡುಗಡೆ

ಪತ್ರಿಕಾ ವಿತರಕರ ಆರನೇ ರಾಜ್ಯಮಟ್ಟದ ಸಮ್ಮೇಳನದ ಲಾಂಛನ ಬಿಡುಗಡೆ

ದಾವಣಗೆರೆ:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಜಿಲ್ಲಾ ಕಚೇರಿಯಲ್ಲಿ ಇಂದು ಸಂಜೆ ಬೆಳಗಾವಿಯಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಆರನೇ ರಾಜ್ಯಮಟ್ಟದ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಲಾಯಿತು ದೂಡಾ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಇ ಎಂ ಮಂಜುನಾಥ್ ವರದಿಗಾರ ಕೂಟದ ನೂತನ ಅಧ್ಯಕ್ಷರಾದ ಆರ್ ರವಿ ಪೇಪರ್ ಚಂದ್ರಣ್ಣ ಹಾಗೂ ಎಸ್ ಕೆ ಒಡೆಯರ್. ನಗರವಾಣಿ ದಿನಪತ್ರಿಕೆ ಸಂಪಾದಕರಾದ ಬಿ. ಎನ್. ಮಲ್ಲೇಶ್ ಪತ್ರಿಕಾ ವಿತರಕರ ರಾಜ್ಯ ಒಕ್ಕೂಟದ ರಾಜ್ಯ ಅಧ್ಯಕ್ಷರ ಸಲಹೆಗಾರದ ದಾವಣಗೆರೆಯ ಹಿರಿಯ ಪತ್ರಿಕ ವಿತರಕರಾದ ಎ ಎನ್ ಕೃಷ್ಣಮೂರ್ತಿ .ಟಿ.ಕೆ ದಿನೇಶ್ ಬಾಬು .ಕೆ ಮಯೂರ್. ಈ ಮಂಜುನಾಥ್ .ರಮೇಶ್ ಬಾಬು ಬಿ .ಎಸ್. ಇತರರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments