ಆಪಲ್ಐಫೋನ್ ಉತ್ಪಾದಿಸುವ ಫಾಕ್ಸ್ಕಾನ್ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿಕೊಡುವ SFS ಕಂಪನಿಯು ಬೆಳಗಾವಿಯಲ್ಲಿ ೨೫೦ ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿದೆ. ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಶ್ರೀ ಫಾರಸ್ ಶಾ ನೇತೃತ್ವದ ನಿಯೋಗ ಬೆಳಗಾವಿಯಲ್ಲಿ ಘಟಕ ಸ್ಥಾಪಿಸಲು ಭೂಮಿ ಕೋರಿದ್ದು ಈ ಬಗ್ಗೆ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದೆ ಎಂದು ಭೃಹತ್ ಕೈಗಾರಿಕೆ ಸಚಿವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ೨೫೦ ಕೋಟಿ ರೂ. ಬಂಡವಾಳ ಹೂಡಲು SFS ಕಂಪನಿಯ ಆಸಕ್ತಿ:ಎಂ.ಬಿ.ಪಾಟೀಲ್
RELATED ARTICLES