ದಾವಣಗೆರೆ ಆ ೧೫:ರಾಯಣ್ಣನ ನಾ ತಿಳಿಯದವರಿಲ್ಲ ಆತನ ಧೈರ್ಯ ಸಾಹಸ ಸಾಧಿಸುವ ಛಲ ಬಿಡದ ಛಲ ಆತನ ಹುಟ್ಟಿದ ದಿನ ಕೂಡ ಸ್ವಾತಂತ್ರ್ಯ ದಿನದಂದೆ ಬಂದಿರುವುದು ಕಾಕತಾಳೀಯ ಎಂಬಂತೆ ಹೆಮ್ಮೆಯ ಸಂಗತಿ
ಹಿರಿಯ ನಿವೃತ್ತ ಶಿಕ್ಷಕ ಶಂಕರಮೂರ್ತಿ ಹೇಳಿದರು.
ಲೋಕಿಕೆರೆ ಶ್ರೀ ಬೀರಲಿಂಗೇಶ್ವರ ದೇವಾಲಯ ಮುಂಬಾಗದಲ್ಲಿ ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಕೃತಿಗೇ ಪುಷ್ಬಾಚಚ್ರಚಾನೆ ನೆರವೇರಿಸಿ ಮಾತನಾಡಿದ ಅವರು ಆತ ಕಿತ್ತೂರು ರಾಣಿ ಚೆನ್ನಮ್ಮ ದೇವಿ ಬಲಗೈ ಬಂಟ ರಾಯಣ್ಣನ ಜನ್ಮ ದಿನಾಚರಣೆ ಅದ್ಧೂರಿ ಚಾಲನೆ ನೀಡಿ ಮಾತನಾಡಿದ ಅವರು ಆತ ಕಿಚ್ಚು ಹಚ್ಚಿದ ರಾಯಣ್ಣ ಈಗೀನ ಹೊಸ ಪೀಳಿಗೆಯ ಯುವ ಉತ್ಸಾಹಿ ಪೀಳಿಗೆ ಇದಗಿದೆಯೊಂದು ಅವರು ತಿಳಿಸಿದರು.
ಸ್ವಾತಂತ್ರ್ಯ ದಿನದಂದೆ ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬ ಆಚರಣೆ ಶ್ಲಾಘನೀಯ
ಬ್ರಿಟಿಷ್ರಿಗೇ ತಲೆನೋವಾಗಿದ್ದ ರಾಯಣ್ಣನಿಗೆ ಮೋಸ ಮಾಡಿದ ಆತನ ನಂಬಿಗಸ್ಥ ಗೆಳೆಯರೇ ಹಿಡಿದು ಕೊಟ್ಟಿದ್ದನ್ನ ಎಂದು ಮರೆಯಲಾಗದು.ಆತನ ನಿಷ್ಟೆ ಕೆಚ್ಚೆದೆಯ ಕನ್ನಡಿಗ, ಚೆನ್ನಮ್ಮ ಗೇ ಬಲಗೈ ಬಂಟ ಪ್ರಾಮಾಣಿಕ
ವೀರಯೋಧನ ಆದರ್ಶಗಳನ್ನು ಈಗೀನ ಯುವ ಪೀಳಿಗೆ ಅನುಸರಿಸಲು ಎಂದು ಆಶಿಸಿದರು.
ಯುವ ಮುಖಂಡ ಸಿ ಪಿ ಮೃತ್ಯುಂಜಯ,ಪಿ.ಟಿ.ಆನಂದ್ ಸ್ವಾತಂತ್ರ್ಯ ಹೋರಾಟಗಾರರನ್ನು
ನೆನಪಿಸುವಂತೆ ರಾಯಣ್ಣನ ನೆನಪು ಸೂರ್ಯ ಚಂದ್ರ ಇರವತನಕ ಅಜಾರಾಮರ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಚೌಟಗಿ ಹನುಮಂತಪ್ಪ,ಚಂದ್ರಪ್ಪ, ಎಸ್ ಎಸ್ ರವಿಕುಮಾರ್ ಸಣ್ಣಪ್ಪ, ಗ್ರಾಮ ಪಂಚಾಯತ್ ಸದಸ್ಯ ರಾದ ಉಮೇಶ್, ದಾನಪ್ಪ, ಮಂಜಪ್ಪ, ಅಡಿವೆಪ್ಪ,ಭೂಮಪ್ಪ, ಶ್ರೀಮತಿ ಗೀತಾರವರ ಜಗದೀಶ್,ಟಿ ಬಿ ಮೂರ್ತಿ, ಉಪಸ್ಥಿತರಿದ್ದರು
ವೇದಿಕೆ ಸಜ್ಜು ಗೊಳಿಸಿ ಅಧ್ಬುತ ಆಯೋಜನೆ ಮಾಡಿದ ಯುವ ಉತ್ಸಾಹಿ ದೇವಿ, ನಾಗರಾಜ್, ಲೋಕೇಶ್
ಆರಂಭದಲ್ಲಿ ಪುರಂದರ್ ಲೋಕಿಕೆರೆ ಪ್ರಸ್ತಾವಿಕ ಮಾತನಾಡಿ ಕೊನೆಯಲ್ಲಿ ಎಲ್ಲರಿಗೂ ವಂದಿಸಿದರು.