ದಾವಣಗೆರೆ ಆ ೧೫:ನಗರದ ಹೊರವಲಯದ ಚಿಕ್ಕ ಬೂದಾಳ್ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಮಾಡಲಾಯಿತು.
ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಪ್ಟಾ ಕಲಾತಂಡ ಜಿಲ್ಲಾಧ್ಯಕ್ಷ ಕೂಡ ಆಗಿರುವ ಐರಣಿಚಂದ್ರು ರವರ ಅಧ್ಯಕ್ಷತೆಯಲ್ಲಿ ಮುಖ್ಯ ಶಿಕ್ಷಕ ಕಾಳಾಚಾರಿ ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶಾಲೆಗೆ ನಲಿಕಲಿ ಮಕ್ಕಳಿಗೆ ರಾಜನಹಳ್ಳಿ ಕಲಾ ಭೀಮಾನಂದ ರವರನ್ನು
ಗೌರವಿಸುವ ಮೂಲಕ ಅವರನ್ನು ಶ್ಲಾಘಿಸಿದರು.
ಮಕ್ಕಳಿಗೆ ಶಿಕ್ಷಕ ಮಾರುತೇಶ್
ಸಿಹಿ ವಿತರಿಸಿದರೇ ಶಾಲಾಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು
ಗ್ರಾಮದ ಹಿರಿಯರು ಪಂಚಾಯತ್ ಸದಸ್ಯರು,ಶಾಲಾ ಶಿಕ್ಷಕರ ವೃಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು