Saturday, December 21, 2024
Homeಸಂಸ್ಕೃತಿದೊಡ್ಡಪೇಟೆ ಗಣಪತಿಗೆ ವಿಶೇಷ ಡ್ರೈಫ್ರೂಟ್ಸ್ ಅಲಂಕಾರ

ದೊಡ್ಡಪೇಟೆ ಗಣಪತಿಗೆ ವಿಶೇಷ ಡ್ರೈಫ್ರೂಟ್ಸ್ ಅಲಂಕಾರ

ದಾವಣಗೆರೆಯ ನಗರದ ದೊಡ್ಡಪೇಟೆಯ ಗಣೇಶ ದೇವಸ್ಥಾನದಲ್ಲಿ ಶ್ರೀ ವಿನಾಯಕ ಮಹೋತ್ಸವದ ವಿಶೇಷವಾಗಿ ಈ ಬಾರಿ ವಿವಿಧ ಡ್ರೈ ಫ್ರೂಟ್ಸ್ ಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿದೆ.


ಸಾರ್ವಜನಿಕ ವೀಕ್ಷಣೆಗೆ ದಿ : 22ರ ಶುಕ್ರವಾರ ಕೊನೆಯ ದಿನವಾಗಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶೇಷ ದರ್ಶನವನ್ನು ಪಡೆದು ಶ್ರೀ ವಿನಾಯಕನ ಕೃಪೆಗೆ ಪಾತ್ರರಾಗಬೇಕು ಹಾಗೂ ಅದೇ ದಿನ ಶ್ರೀ ವಿನಾಯಕನನ್ನು ಅದ್ದೂರಿಯಾಗಿ ಮಂಗಳವಾದ್ಯದೊಡನೆ ಮಯೂರರಥದಲ್ಲಿ ವಿಸರ್ಜಿಸಲಾಗುವುದು ಎಂದು ದೊಡ್ಡಪೇಟೆ ಗಣಪತಿ ದೇವಸ್ಥಾನ ಸಮಿತಿಯ ರವಿಶಂಕರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments