ಬಾಗಲಕೋಟೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ ಮನೆಯು ಸುಟ್ಟ ಸುದ್ದಿ ತಿಳಿದು ಶ್ರೀಮತಿ ಆನಂದಬಾಯಿ ಲಕ್ಷ್ಮಣರಾವ ಮಿರಾಜಕರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ನನ್ನ ಕೈಲಾದ ಮಟ್ಟಿಗೆ ನನ್ನ ನೇತೃತ್ವದ ವಿ.ವಿ.ಕೆ ಫೌಂಡೇಶನ್ ವತಿಯಿಂದ ಸಹಾಯ ಮಾಡಿದೇನೆಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಶ್ರೀ ಮತಿ ವೀಣಾಕಾಶಪ್ಪನವರ್ ಹೇಳಿದರು. ಈ ಸಮಯದಲ್ಲಿ ಗೋವಿಂದ ಬಳ್ಳಾರಿ, ಹನುಮಂತ ಭಜಂತ್ರಿ,ಜಯಶ್ರೀ ಗುಳಬಾಳ, ಕಲಾವತಿ ಕಾಮತ ಸೇರಿದಂತೆ ಮರಾಠ ಸಮಾಜದ ಮುಖಂಡರೂ, ವಾರ್ಡಿನ ಹಿರಿಯರು,ಮಹಿಳೆಯರು, ಯುವಕರು ಉಪಸ್ಥಿತರಿದ್ದರು.