ವಿಜಯನಗರ:ಕೂಡ್ಲಿಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಭಾರತೀಯ ಮಹಿಳಾ ಒಕ್ಕೂಟದ ಎನ್ ಎಫ್ ಐ ಡಬ್ಲ್ಯೂ ಪ್ರಥಮ ತಾಲೂಕು ಸಮ್ಮೇಳನವನ್ನು ಕೂಡ್ಲಿಗಿ ಪಟ್ಟಣದಲ್ಲಿ ಮಾಡಲಾಯಿತು ಅಧ್ಯಕ್ಷತೆಯನ್ನ ಹುಲಿಗೆಮ್ಮ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಗುಡಿಹಳ್ಳಿ ಹಾಲೇಶ್ ಕೂಡ್ಲಿಗಿ ತಾಲೂಕು ಉಸ್ತುವಾರಿಗಳು ಎಲೆ ನಾಗರಾಜ್ ವರದಿಗಾರರು ಸಿಪಿಐ ಪಕ್ಷದ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಹೆಚ್ ವೀರಣ್ಣ ಸಿಪಿಐ ಕೂಡ್ಲಿಗಿ ತಾಲೂಕು ಕಾರ್ಯದರ್ಶಿಗಳು ಹಾಗೂ ಮರಬ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕರಿಯಪ್ಪ ಉಷಾರಾಣಿ ಓಬಳೇಶ್ ಏಐಕೆಎಸ್. ತಾಲೂಕ ಉಪಾಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದು ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರನ್ನಾಗಿ ಮಮತಾ ದಿಬ್ಬದಲ್ಲಿ ಉಪಾಧ್ಯಕ್ಷರಾಗಿ ಹುಲಿಗೆಮ್ಮ ತುಂಬುರುಗುದ್ದಿ ಕಾರ್ಯದರ್ಶಿಯಾಗಿ ರಂಜಿತಾ ನರಸಿಂಹನಗಿರಿ ಖಜಾಂಚಿಯಾಗಿ ಮಾರಕ್ಕ ಖಾನ ಮಡುಗು ಹಾಗೂ ಐದು ಜನ ತಾಲೂಕು ಸಮಿತಿ ಪದಾಧಿಕಾರಿಗಳನ್ನಾಗಿ ಸದಸ್ಯರನ್ನಾಗಿ ಸಮ್ಮೇಳನದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು