Saturday, December 21, 2024
Homeಸಂಸ್ಕೃತಿಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸ್ಮರಣೆ

ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸ್ಮರಣೆ

ದಾವಣಗೆರೆ:ಶತಾಯುಷಿ, ತ್ರಿವಿಧ ದಾಸೋಹಿ,ಮಾಹಾತಪಸ್ವಿ, ನಡೆದಾಡುವ ದೇವರು
ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸ್ಮರಣೆ ಮತ್ತು ಪುಷ್ಪ ನಮನವನ್ನು ನಂದಿ ಬಸವಣ್ಣನ ಪೂಜೆ ಮಾಡುವದೊಂದಿಗೆ ದಿನಾಂಕ 21-01-2024 ರಂದು ಎ.ವಿ.ಕೆ.ರಸ್ತೆ . ಈಶ್ವರ್ ಕಾಂಪ್ಲೆಕ್ಸ್ , ನಿರಂಜನ್ ಪ್ರಿಂಟಿಂಗ್ ಪ್ರಸ್ ಆವರಣದಲ್ಲಿ ಎಲ್ಲಾ ವ್ಯಪಾರಸ್ಥರು,ಕಾಲೇಜು ವಿದ್ಯಾರ್ಥಿಗಳು ಭಕ್ತ ಮಹಾಶಯರು, ಸಾರ್ವಜನಿಕರು ಪಾಲ್ಗೊಂಡು,ಇಂದುಧರ್ ನಿಶಾನಿಮಠ್ ರವರ ಅದ್ಯಕ್ಷತೆಯಲ್ಲಿ 5 ನೇ ಪುಣ್ಯ ಸ್ಮರಣೆಯನ್ನು ಆಚರಿಸಿದರು ಮತ್ತು ಬಂದಂತಹ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ
ಶ್ರೀ ಶ್ರೀ ಶ್ರೀ ಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಪ್ರಧಾನ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾದಿಗಳು ಸಹಕರಿಸಬೇಕೆಂದು ಕೋರಿಕೊಳ್ಳಲಾಯಿತು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments