ದಾವಣಗೆರೆ:ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಹಳೆ ಪಿ.ಬಿ.ರಸ್ತೆ ಶ್ರೀ ರೇಣುಕ ಮಂದಿರ ಎದುರು ಆಯೋದ್ಯಯ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಟಾನದ ಅಂಗವಾಗಿ ಅದ್ದೂರಿಯಾಗಿ ಪೂಜೆ ಯನ್ನ ಪಿ.ಬಿ.ರಸ್ತೆ ಮತ್ತು ಎ.ವಿ.ಕೆ.ಕಾಲೇಜು ರಸ್ತೆ ವರ್ತಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲ್ಗೊಂಡು ಬಹು ವಿಜೃಂಭಣೆಯಿಂದ ನೆರವೇರಿಸಿ ಬಂದಂತ ಭಕ್ತರಿಗೆ ಪ್ರಸಾದ ಮತ್ತು ಸಿಹಿ ವಿತರಣೆ ಮಾಡಲಾಯಿತು ಕಿಶೋರ್ ಕುಮಾರ್, ಇಂದುಧರ್ ನಿಶಾನಿಮಠ್, ವೀರಭದ್ರಯ್ಯ, ಮತ್ತಿತರರು ಭಾಗವಹಿಸಿದ್ದರು ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಚರಿಸಲಾಯಿತು.