ದಾವಣಗೆರೆ ಜ ೨೬:ಜಿಲ್ಲಾಡಳಿತ ದಾವಣಗೆರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಹಯೋಗದಲ್ಲಿ ಬೇಟಿ ಬಚಾವ್ ಭೇಟಿ ಪಡಾವೋ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಹಲವು ವಿಶಿಷ್ಟ ಬಾಲ ಪ್ರತಿಭೆ ಗಳಿಗೇ ನೀಡುವ ಅಸಾಧಾರಣ ಬಾಲ ಪ್ರತಿಭೆ.
ಪ್ರತಿಭೆ ಗಳಿಗೇ ಗುರುತಿಸಿ ಜಿಲ್ಲಾಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭೆ ಪುರಸ್ಕಾರ ನೀಡಿ ಗೌರವಿಸಲಾಯಿತು.
೪ ನೇ ತರಗತಿ ಇಂದಲೂ ಈವರೆಗೇ ಜಿಲ್ಲಾ, ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ
ಯೋಗ ಆಸನದಲ್ಲಿ ವಿಭಿನ್ನ ರೀತಿಯ ಯೋಗ ನೃತ್ಯ ಪ್ರದರ್ಶನ ನೀಡಿ ನೇಪಾಳ, ಟಿಬೆಟ್, ಥೈಲ್ಯಾಂಡ್ ಸೇರಿದಂತೆ ಹಲವು ಪ್ರಮುಖ ದೇಶ ರಾಷ್ಟ್ರ ದ ವಿವಿಧ ರಾಜ್ಯಗಳ ಯೋಗ ಸ್ಪರ್ಧೆ ಗಳಲ್ಲಿ ಚಿನ್ನದ ಪದಕ
ಬೆಳ್ಳಿ ಪದಕಗಳ ಪಡೆದು ಕೀರ್ತಿ ತಂದ ಹರಿಹರದ
ಇಪ್ಟಾ ಕಲಾ ತಂಡದ ಉಪಾಧ್ಯಕ್ಷೆ ಶ್ರೀಮತಿ ಶಾಂಭವಿ ರವರ ಪುತ್ರಿ ಕೆ ವೈ ಸೃಷ್ಟಿ ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಸಾಧಾರಣ ಪ್ರತಿಭೆ
ಎಂದು ಗುರುತಿಸಿ ಜಿಲ್ಲಾಧಿಕಾರಿ ಗಳು ಗೌರವಿದರು