ವಿಜಯವಾಣಿ ಪತ್ರಿಕೆಯೊಂದರಲ್ಲಿ ಗೆದ್ದರೆ ಲೋಕಸಭಾ ಸೋತರೆ ಗಂಗಾವತಿ ಎಂದು ಬರೆದಿರುವ ಸುದ್ದಿ ನನ್ನ ಗಮನಕ್ಕೆ ಮೂಡಿ ಬಂದಿದೆ.
ನಮ್ಮ ಭಾಂದವರಲ್ಲಿ ವಿನಂತಿ ಸಹೋದರ ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ರವರು ನನ್ನ ಒಡಹುಟ್ಟಿದ ಹುಟ್ಟಿದ ಸಹೋದರ, ಅದೇ ರೀತಿ ನಮ್ಮ ಇಕ್ಬಾಲ್ ಅನ್ಸಾರಿ ಅಣ್ಣನವರು ಕೂಡು ನನ್ನ ಒಡಹುಟ್ಟಿದ ಸಹೋದರ ಅಂದುಕೊಂಡಿದೇನೆ.
ಮುಂದಿನ ವಿಧಾನಸಭಾ ಚುನಾವಣೆಗೆ ಸ್ರ‍್ಧೆ ಮಾಡುವ ಬಗ್ಗೆ ಬರೆದಿದ್ದು, ಈ ಬಗ್ಗೆ ಸಾಕಷ್ಟು ರ‍್ಚೆಯಾಗುತ್ತಿರುವದು ಗಮನಕ್ಕೆ ಬಂದಕಾರಣ ಸ್ಪಷ್ಟನೆ ನೀಡಬಯಸಿದ್ದೇನೆ.
ಗಂಗಾವತಿ ಕ್ಷೇತ್ರದಲ್ಲಿ ಸಹೋದರ ಸಮಾನರಾದ ಇಕ್ಬಾಲ್ ಅನ್ಸಾರಿ ಅಣ್ಣನವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಶರವೇಗದಲ್ಲಿದೆ, ಮುಂದೆ ಕೂಡ ಇರುತ್ತೆ ಸಾಕಷ್ಟು ಕರ‍್ಯರ‍್ತರು ಅಭಿಮಾನಿಗಳ ಅಪಾರ ಬೆಂಬಲದೊಂದಿಗೆ ಅವರ ಜೊತೆ ನಾವೆಲ್ಲರೂ ನಿಲ್ಲೋಣ, ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಶ್ರಮಿಸೋಣ.
ಮೊತ್ತೊಮ್ಮೆ ಮೋಗದಮ್ಮೆ ತಮ್ಮಿಲಿ ವಿನಂತಿ ನಾನು ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಸ್ರ‍್ಧಿಸುವ ಆಕಾಂಕ್ಷಿಯಲ್ಲ ಎಂದು ಈ ಮೂಲಕ ತಿಳಿಸಬಯಸುತ್ತೇನೆ, ಜೊತೆಗೆ ನಮ್ಮ ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಸ್ರ‍್ಧಿಸುವ ಆಕಾಂಕ್ಷೆಯನ್ನು ನಾನು ಹೊಂದಿಲ್ಲ.
(ಕೆ.ರಾಜಶೇಖರ ಹಿಟ್ನಾಳ.)