ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ಬೋರ್ ವೆಲ್ ಕೋರಿಸುವಂತೆ ಒತ್ತಾಯಿಸಿ ಬೂರ್ ವೆಲ್ ವಾಹನ ತಡೆದು ಗ್ರಾಮಸ್ಥರು ಗುರುವಾರ ರಾತ್ರಿ ಅಹೋ ರಾತ್ರಿ ಧರಣಿ ನಡೆಸಿದರು.
ಗ್ರಾಮದಲ್ಲಿ ಕುಡಿಯುವ ನೀರಿಗೆ ಬಾವಣೆ ಹಚ್ಚಾಗಿದ್ದು ಹುಚ್ಚಂಗಿಪುರ ಗ್ರಾಮಕ್ಕೆ ಸರ್ಕಾರಿ ಬೋರ್ವೆಲ್ ಬಂದಿದ್ದು ಒಂದು ಪಾಯಿಂಟ್ ಬೋರ್ ವೆಲ್ ಕೊರಿಸಲಾಗಿತ್ತು ಅದೆರೆ ಬೋರ್ ಫೇಲ್ ಆಗಿದ್ದು ಮತ್ತೊಂದು ಪಾಯಿಂಟ್ ನಮಗೆ ಕೊರಸಿ ಕೊಡಿ ಎಂದು ಗ್ರಮಾಸ್ಥರು ಬೋರ್ ವೆಲ್ ವಾಹನ ತಡೆದು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಗ್ರಾಮಾ ಪಂಚಾಯತಿ ಅಧ್ಯಕ್ಷೆ ಗುತ್ಯಮ್ಮ , ಗ್ರಾಮಸ್ಥರಾದ ಬಾಲ್ ರಾಜ್ , ರೇವಣಸಿದ್ದಪ್ಪ ಸೇರಿದಂತೆ ಗ್ರಮಾದ ಮುಖಂಡರು ಮತ್ತಿತರರಿದ್ದರು.(ವರದಿ :- ಎಂ.ಡಿ. ಅಬ್ದುಲ್ ರಖೀಬ್)