ತುಪ್ಪದಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಹೊಗಿ ಓರ್ವ ವ್ಯಕ್ತಿ ಸಾವು ಆಗಿದ್ದಾನೆ.
ಮೀನು ಹಿಡಿಯಲು ಹೊಗಿ ಓರ್ವ ವ್ಯಕ್ತಿ ಸಾವನ್ನಪಿರುವ ಘಟನೆ ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಯಲ್ಲಿ ಬುಧವಾರ ಜರುಗಿದೆ.
ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ ವಾಸಿ ಸುಮಾರು 40 ವರ್ಷದ ಮೂರ್ತಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಇವರು ಎಂದಿನಂತೆ ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿದ ಸಂದರ್ಭದಲ್ಲಿ ತೆಪ್ಪೆ ಮುಗಿಚಿ ಬಿದ್ದ ಪರಿಣಾಮ ಆಳದ ನೀರಿನಲ್ಲಿ ಬಿದ್ದು ಈ ಜುಬಾರದೆ ಮೃತ ಪಟ್ಟಿದ್ದರೆ ಎನ್ನಲಾಗಿದೆ. ಈ ಘಟನೆ ಬಿಳಿಚೋಡು ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.