ದಾವಣಗೆರೆ:ಹೋರಾಟ ಮಾಡಲು ಸಾಕಷ್ಟು ವಿಷಯ ಇದೆ. ಮೊದಲು- ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿ ಆಗಲೇ ಬೇಕು ನನ್ನಂತ ಎಷ್ಟೋ ನೊಂದ ಮನಸುಗಳ ಯುವಕರ ಕೂಗು:ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.
ದಾವಣಗೆರೆ ಲೋಕಸಭೆ ಚುನಾವಣೆಗೆ ಸ್ಪರ್ದೆ ಮಾಡಲು ನಮ್ಮ ಪ್ರಬಲ ವಿಷಯಗಳು ಸಾಕಷ್ಟಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ
1) ಕಾಂಗ್ರೆಸ್ ಹಾಗೂ BJP ಅಭ್ಯರ್ಥಿಗಳು ಯಾರೆಂಬುದು ದಾವಣಗೆರೆ ಜಿಲ್ಲೆಯ ಸುಮಾರು 50% ಜನಕ್ಕೆ ತಿಳಿಯದೆ ಇರುವುದು
2) ವಿನಯ್ ಕುಮಾರ್ ಎಂಬ ಯುವಕನ ಹೆಸರು ಜಿಲ್ಲೆಯ ಕಟ್ಟ ಕಡೆಯ ಹಳ್ಳಿಗೂ ಪರಿಚಿತವಾಗಿರುವುದು
3) ಶಾಮನೂರು ಶಿವಶಂಕರಪ್ಪ ಅವರ ಅನೇಕ ಬಾಲಿಷ ಹೇಳಿಕೆಗಳು
4) ಸತತ ಗೆಲುವು ಕಂಡ BJP ಅಭ್ಯರ್ಥಿ ಎಷ್ಟೋ ಹಳ್ಳಿಗಳಿಗೆ ಹೋಗದೆ ಇರುವುದು
5) ಯೋಚಿಸುವ ಯುವ ಶಕ್ತಿ ಮೋದಿ ಅನ್ನೋ ಬಾಯಿಗಳಲ್ಲಿ ವಿನಯ್ ಕುಮಾರ್ ಜಪಾ ಮಾಡುತ್ತಾ ಇರುವುದು
6) ಅಹಿಂದ ಯುವ ನಾಯಕನೆಂಬ ಹಣೆ ಪಟ್ಟಿ
7) ಎಲ್ಲ ಜಾತಿ,ವರ್ಗ ಎಲ್ಲ ಸಮುದಾಯ ಎಲ್ಲ ಧರ್ಮ ದ ಜನರ ಪ್ರೀತಿಗೆ ಪಾತ್ರವಾಗಿರುವ ವಿನಯ್ ಕುಮಾರ್ ಜಿ ಬಿ
8) ಎರಡು ಪ್ರಬಲ ಕುಟುಂಬದ ರಾಜಕಾರಣದಿಂದ ರೋಸಿ ಹೋಗಿರುವ ದಾವಣಗೆರೆ ಜನತೆ
9) ದಾವಣಗೆರೆ ಸಂಸದರು ಜನರ ಕಷ್ಟ ಸುಖಕ್ಕೆ ಭಾಗಿ ಆಗದೆ ಇರುವುದು
10) ಶಾಮನೂರು ಕುಟುಂಬ ಜಿಲ್ಲೆಗೆ ಮಾತ್ರ ಸೀಮಿತ ಎಂಬ ಅಪ ಕೀರ್ತಿ
ಯುವ ಸಮುದಾಯ ಒಂದು ಗೂಡಿಸಿ ಹೋರಾಟ ಮಾಡಬೇಕು ಈಗಾಗಲೇ ಹಿರಿಯರು ವಿನಯ್ ಕುಮಾರ್ ಜಿಬಿ ಅವರಿಗೆ ಸಂಪೂರ್ಣ ಬೆಂಬಲ ನೀಡಲು ಸಿದ್ದರಿದ್ದಾರೆ ಮಹಿಳೆಯರ ಮನ ಪರಿವರ್ತಿಸಲು ವಿನಯ್ ಕುಮಾರ್ ಅವರ ಮುಗ್ದತೆ ಹಾಗೂ ತಾಳ್ಮೆ ಅವರ ಶಿಕ್ಷಣ ಮಾರ್ಗ ನೆಡೆದು ಬಂದು ದಾರಿ ಸಾಕು ಅನೇಕ ನನ್ನಂತ ಎಷ್ಟೋ ಯುವಕರು ಕಾಂಗ್ರೆಸ್ BJP ತೊರೆದು ಇವರ ಜೊತೆ ಬರಲು ಮುಂದಾಗಿದ್ದಾರೆ .
ಈಗ ವಿನಯ್ ಕುಮಾರ್ ಮಾಡಬೇಕಾದದ್ದು ಒಂದೆ ಅದು ದೈರ್ಯ.
ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿ ಆಗಲೇ ಬೇಕು ಒಂದು ವೇಳೆ ಆಗದೆ ಹೋದರೆ ಉಜ್ವಲ ಭವಿಷ್ಯದ ಕನಸು ಹಾಗೂ ಸಾಕಷ್ಟು ಕಾರ್ಯಕರ್ತರ ಭಾವನೆಗಳು ನುಚ್ಚು ನೂರು ಅಗೋದರಲ್ಲಿ ಸಂದೇಹವೇ ಇಲ್ಲ
ರಣರಂಗ ಪ್ರವೇಶ ಮಾಡಿದರೆ ಸೈನ್ಯ ಸಿದ್ದ ಮಾಡಲು ನಾವು ಬದ್ದ ವಿನಯ್ ಕುಮಾರ್ ನಿಮ್ಮ ಅಭಿಮಾನಿ ಬಳಗ ದಿನೇ ದಿನೇ ಏರುತ್ತಾ ಇದೇ All the best sir ಮುನ್ನುಗ್ಗಿ ಎಂದು ಕಾಂಗ್ರೆಸ್ ಪಕ್ಷದ ಸುನಾಮಿ ಸಿದ್ದು ನೊಂದ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹೊನ್ನಾಳಿ ನ್ಯಾಮತಿ ವಿದಾನ ಸಭಾ ಕ್ಷೇತ್ರ .