ಅರಸೀಕೆರೆ ಪೆಟ್ರೋಲ್ ಬಂಕ್ ಇಂದ ಎನ್ ಕೊಟ್ರೆಶ್ ಇವರ ಪೆಟ್ರೋಲ್ ಬಂಕ್ ವರೆಗೂ ಸುಮಾರು
1 ಕಿಲೋ ಮೀಟರ್ ರಸ್ತೆ 2 ರಿಂದ 3 ಅಡಿ ರಸ್ತೆ ಗುಂಡಿ ಗುಂಡಿಗಳು ನಿರ್ಮಾಣವಾಗಿದೆ ಈ ರಸ್ತೆ ರಾಜ್ಯ ಹೆದ್ದಾರಿ ರಸ್ತೆ ಆಗಿರುತ್ತದೆ ದಿನಂಪ್ರತಿ ಸಾವಿರಾರು ವಾಹನಗಳು ಚಲಿಸುತ್ತೇವೆ ಸಮಸ್ಯೆ ಈ ಹಿಂದೆ ಸಂಬಂದಿಸಿದ ಲೋಕೋಪಯೋಗಿ ಇಲಾಖೆಯ PWE ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಈಗಾಗಲೇ ಸಂಬಂಧಿಸಿದ ಟೆಂಡರ್ ಕೂಡ ಆಗಿದೆ ಗುತ್ತಿಗೆದಾರರು ಕಾಮಗಾರಿ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ
ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೋ ಹಾಗೆ ದಿನಂಪ್ರತಿ ಚಲಿಸುವ ವಾಹನಗಳು ಹಾಗೂ ಬೈಕುಗಳ ರಸ್ತೆಗೆ ಬಿದ್ದು ಕೈ ಕಾಲು ಮುರಿದುಕೊಂಡರು ಗುತ್ತಿಗೆದಾರ ಹಾಗೂ ಅಧಿಕಾರಿಗಳು ಜನ ಪ್ರತಿನಿಧಿಗಳು ನಿರ್ಲಕ್ಷ ಎದ್ದು ಕಾಣುತ್ತದೆ
ಈ ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಗಳು ಇಂತಹ ಸಮಸ್ಯೆಗಳನ್ನು ಮೌನವಾಗಿ ಸಹಿಸಿಕೊಂಡಿರುವುದು ದುರಂತ . ನನಗೆ ಯಾವುದೇ ಸಮಸ್ಯೆ ಕಂಡು ಬಂದರೆ ಪ್ರತಿಭಟಿಸುವ ಹಕ್ಕುಗಳನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನೀಡಿದ್ದಾರೆ ಹಾಗಾಗಿ ಅನಿವಾರ್ಯವಾಗಿ ಅರೆ ಬೆತ್ತಲೆಯಾಗಿ ರಸ್ತೆಯಲ್ಲಿ ಕುಳಿತು ಸಂಬಂಧಿಸಿದ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಸ್ತೆ ದುರಸ್ತಿಗಾಗಿ ಮಲ್ಲೇಶ್ ಅವರಿಂದ ಅರಬತ್ತಲೆ ಹೋರಾಟದ ಎಚ್ಚರಿಕೆ
RELATED ARTICLES