ಇದೇ 2024ರ ಜನವರಿ 12ರಂದು ಉದ್ಘಾಟನೆಯಾಗಿದ್ದ ಅರ್ಥಾತ್ ಪ್ರಧಾನಿ ಮೋದಿಯವರು ಫೋಟೋಶೂಟ್ ಮಾಡಿಸಿದ್ದ ಅಟಲ್ ಸೇತುವೆಯ ರಸ್ತೆ ಕೇವಲ 6 ತಿಂಗಳಲ್ಲೇ ಬಿರುಕು ಬಿಟ್ಟಿದೆ.ದುಬಾರಿ ಟೋಲ್ ಶುಲ್ಕ ಪಾವತಿಸಿ ಈ ಸೇತುವೆಯನ್ನು ನಂಬಿಕೊಂಡು ಜನ ಓಡಾಡುವುದು ಸುರಕ್ಷಿತವೇ! ಸರ್ಕಾರದ ಅಧಿಕಾರಿಗಳು,ಜನಪ್ರತಿನಿಧಿಗಳು ಭ್ರಷ್ಟರಾಗಿದ್ದರೆ ಗುತ್ತಿಗೆದಾರ ಇಂಥಾ ಕಳಪೆ ಕಾಮಗಾರಿಯನ್ನು ಯಾವುದೇ ಅಂಜಿಕೆ ಅಳುಕ ವಿಲ್ಲದೆ ಮಾಡುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ
ಅಂದಹಾಗೆ,
ಮೋದಿಯವರ ಫೋಟೋಶೂಟ್ ಮಾಡಿಸಿದ್ದ ಈ ಸೇತುವೆಗೆ 18,000 ಕೋಟಿ ವೆಚ್ಚವಾಗಿದೆ, ಇಷ್ಟು ದೊಡ್ಡ ಮೊತ್ತದ ಹಣಕ್ಕೆ ಈಗ ಹೊಣೆಗಾರರು ಯಾರು?