Monday, December 23, 2024
Homeಸಂಸ್ಕೃತಿಹರ್ಡೆಕರ್ ಮಂಜಪ್ಪನವರ ಪುತ್ಥಳಿಗೆ ಹಾರ ಹಾಕಿ ಪತ್ರಿಕಾ ದಿನಾಚರಣೆ.

ಹರ್ಡೆಕರ್ ಮಂಜಪ್ಪನವರ ಪುತ್ಥಳಿಗೆ ಹಾರ ಹಾಕಿ ಪತ್ರಿಕಾ ದಿನಾಚರಣೆ.


ದಾವಣಗೆರೆ:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಇ.ಎಂ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾದಿನಾಚರಣೆಯನ್ನು ಹರ್ಡೇಕರ ಮಂಜಪ್ಪನವರ ಪುತ್ಥಳಿಗೆ ಹೂವಿನ ಹಾರ ಹಾಕುವ ಮುಖಾಂತರ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ
ಕಾನಿಪದ
ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ
ಖಜಾಂಚಿ ಬದರಿನಾಥ್,ಕಾರ್ಯದರ್ಶಿಗಳಾದ ನಿಂಗೋಜಿ ರಾವ್,ಚನ್ನವೀರಯ್ಯ, ಹಿರಿಯ ಪತ್ರಕರ್ತರಾದ ಮಂಜುನಾಥ,ಬಕ್ಕೇಶ್ ನಾಗನೂರು, ಪದಾಧಿಕಾರಿಗಳಾದ ವೇದಮೂರ್ತಿ,ಇಂದುದರ್ ನಿಷಾನಿಮತ್,ರವಿ,ಮಂಜುನಾಥ್ ಕಾಡಜ್ಜಿ, ಸದಸ್ಯರುಗಳಾದ ಚನ್ನಬಸವ ಶೀಲವಂತ.ರಾಜಶೇಖರ್,ನಿಂಗರಾಜು, ವಿನಾಯಕ್ ಜಾದವ್,ಹನುಮಂತಪ್ಪ ,ಸೋಮಶೇಖರ್,ಓ.ಎನ್.ಸಿದ್ದಯ್ಯ, ಇನ್ನಿತರರು ಉಪಸ್ಥತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments