ಬೆಂಗಳೂರು:ಕರ್ನಾಟಕ ಮಾಧ್ಯಮ ಅಖಾಡಮಿಗೆ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತರಾದ ಆಯೇಷಾ ಖಾನಂ ರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇವರಜೊತೆಯಲ್ಲೇ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರುಗಳನ್ನಾಗಿ ಹಿರಿಯ ಅನುಭವಿ ಪತ್ರಕರ್ತರುಗಳಾದ ಶ್ರೀ ಎಂ.ಎನ್.ಅಹೋಬಳಪತಿ,ಶ್ರೀ ಕೆ.ವೆಂಕಟೇಶ್,ಶ್ರೀ ಕೆ.ನಿಂಗಜ್ಜ ರವರನ್ನು ಸದಸ್ಯರನ್ನಾಗಿ ನೇಮಕಮಾಡಿ ಆದೇಶ ನೀಡಿದ್ದಾರೆ.ಇವರೆಲ್ಲರಿಗೂ ಸಹಾಯವಾಣಿ ಕನ್ನಡ ದಿನಪತ್ರಿಕೆ ಬೆಂಗಳೂರು ಹಾಗೂ ಪವಿತ್ರಪ್ರಜಾ ಕನ್ನಡ ದಿನಪತ್ರಿಕೆ ದಾವಣಗೆರೆಯ ಬಳಗ ಅಭಿನಂದನೆ ಸಲ್ಲಿಸುತ್ತದೆ.
ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಆಯೇಷಾ ಖಾನಂ ನೇಮಕ.
RELATED ARTICLES