ಮೂಡಲಗಿ:ಆ,24-ಪಟ್ಟಣದ ಸರ್ಕಾರಿ ಬಾಲಕರ ಮಾದರಿ ಕನ್ನಡ ಶಾಲೆಯ, ಸರ್ಕಾರ ಹೊಸದಾಗಿ ಎಲ್ ಕೆಜಿ ಮತ್ತು ಯುವ ಕೆಜಿ ಶಾಲೆ ಪ್ರಾರಂಭ ಮಾಡಿದೆ.
ಎಲ್ ಕೆಜಿ ಹಾಗೂ ಯವ ಕೆಜಿ ಮಕ್ಕಳಿಗೆ ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆವತಿಯಿಂದ 25 ಮಕ್ಕಳಿಗೆ ಶಾಲಾ ಭ್ಯಾಗ ಕೊಟ್ಡಿದ್ದಾರೆ.
ಸರ್ಕಾರಿ ಕನ್ನಡ ಶಾಲೆಗಳ ದಾಖಲಾತಿಗಳು ಕಡಿಮೆ ಆಗದಹಾಗೆ ನೋಡಿಕೊಳ್ಳಬೇಕು.ದಾನಿಗಳು ಸಾಕಷ್ಟು ಜನರಿದ್ದಾರೆ ಮತ್ತು ಅದರ ಜೊತೆಯಲ್ಲಿ ವಿದ್ಯಾಭ್ಯಾಸ ಚೆನ್ನಾಗಿ ದ್ರೆ/ ಕಲಿಕೆ ಮಟ್ಟ ಉತ್ತಮವಾಗಿರಬೇಕೆಂದು ಪತ್ರಕರ್ತರಾದ ಉಮೇಶ ಬೆಳಕೂಡ ಹೇಳಿದರು.
ನಮ್ಮ ಎಲ್ ಕೆಜಿ ಮಕ್ಕಳಿಗೆ ಭ್ಯಾಗ ಕೊಟ್ಟಿರುವ ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಕೆ ಧನ್ಯವಾದಗಳು. ನಮಗೆ ಸಾಕಷ್ಟು ಜನರ ಸಹಕಾರ ನೀಡುತ್ತಿದ್ದಾರೆ.ನಮ್ಮಲ್ಲಿ ಕಲಿಕೆ ಚೆನ್ನಾಗಿದೆ, ನಮ್ಮೆಲ್ಲ ಶಿಕ್ಷಕರು/ಗುರುಮಾತೆಯರು ಮಕ್ಕಳಿಗೆ ಉತ್ತಮ ರೀತಿಯಾಗಿ ಬೋಧನೆ ಮಾಡುತ್ತಾರೆ. ಸಾರ್ವಜನಿಕರ ಸಹಕಾರ ನಮ್ಮ ಸರ್ಕಾರಿ ಶಾಲೆಯ ಮೇಲೆ ಇರಲಿ ಎಂದು ಶಾಲೆಯ ಮುಖ್ಯ ಗುರುಗಳಾದ ಸುರೇಶ ಕೋಪರ್ಡ ಸಹಕಾರ ಇರಲೆಂದು ತಿಳಿಸಿದರು.
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಿಚ್ಚು ಝಂಡೇಕುರುಬರ,ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಸುಭಾಸ ಕಡಾಡಿ,ಶಿವಬಸು ಗಾಡವಿ,ಸುರೇಶ ಎಮ್ಮಿ,ಗುರುಮಾತೆಯರಾದ ಜಿ.ಎಮ್.ನಗಾರ್ಚಿ,ಎಸ್. ಆರ್.ಮಾದರ,ಎಸ್.ಎಮ್.ಪತ್ತಾರ,ಕೆ.ಎ.ಚಂದಗಡೆ,ವಾಯ್.ಬಿ.ಸಣ್ಣಕ್ಕಿ,ಎಸ್.ಬಿ.ಬಾಗವಾನ ಮತ್ತು ಜಯಶ್ರೀ ಬಡಿಗೇರ ಉಪಸ್ಥಿತರಿದ್ದರು.
ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕರಾದ ಎ.ಎಸ್.ಬಸಳಿಗುಂದಿ.