ಇದು ಫ್ರೀ ವೆಡ್ಡಿಂಗ್ ಫೋಟೋಶೂಟ್ ಎಲ್ಲಿ ಹೋಗುತ್ತಿದೆ ನಮ್ಮ ಸಂಸ್ಕೃತಿ, ಸಂಸ್ಕಾರ ನಾವು ಭಾರತೀಯರು ನಮ್ಮ ಸಂಸ್ಕಾರ ಸಂಸ್ಕೃತಿಗಳನ್ನು ಮರೆತು ಸಮಾಜಕ್ಕೆ ಒಂದು ಕೆಟ್ಟ ಮೆಸೇಜ್ ಕೊಟ್ಟಂತಿದೆ ಸೋಶಿಯಲ್ ಮೀಡಿಯಾಗಳನ್ನು ನೋಡುವಾಗ ಎಜುಕೇಶನ್ ಗೋಸ್ಕರ ಚಿಕ್ಕ ಮಕ್ಕಳು ಕೂಡ ಫೋನ್ಗಳನ್ನು ಬಳಸಿ ಕೊಳ್ಳಲು ಕಲಿತ ಮೇಲೆ ನಾವು ಹಿಂದೂಗಳು ಕೊಡುವ ಮೆಸೇಜ್ ಆದರು ಎನು…? ನಮ್ಮ ಮುಂದಿನ ಪೀಳಿಗೆ ಕೂಡ ಒಳ್ಳೆ ರೀತಿಯಲ್ಲಿ ತೆಗೆದುಕೊಂಡು ಹೋಗುವಂತಿರಬೇಕು ಹೊರತು ಎಷ್ಟೋ ಫಾರಿನ್ರಸ್ ಕೂಡ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಗೌರವಿಸುತ್ತಾರೆ ಪ್ರೀತಿಸುತ್ತಾರೆ ಅದೇ ರೀತಿ ಕೂಡ ಆಚರಿಸುತ್ತಾರೆ ಆದರೆ ನಾವು ಇರುವುದು ಭಾರತದಲ್ಲಿ ನಾವು ಭಾರತೀಯರು ಇಂತಹ ಅಸಭ್ಯ ಫೋಟೋಶೂಟ್ಗಳು ಖಂಡಿತವಾಗಿಯೂ ಸಮಾಜಕ್ಕೆ ಮಾದರಿಯಲ್ಲ….(ಕೃಪೆ:ಸೋಷಿಯಲ್ ಮಿಡೀಯಾ)
ಇದು ಫ್ರೀ ವೆಡ್ಡಿಂಗ್ ಫೋಟೋಶೂಟ್ ಅಂತೆ!!ಮೂರೂಬಿಟ್ಟವರು ಅಂದರೆ ಇಂಥವರೆನಾ??
RELATED ARTICLES