ವಿಜಯಪುರ:ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮದ ನ್ಯಾಯಾಬೇಲೆ ಅಂಗಡಿಗಳನ್ನು ಅಮಾನತ್ತುಗೊಳಿಸಿರುವ ಆಹಾರ ಸರಬರಾಜು ಅಧಕಾರಿಗಳಿಗೆ ಸರಿಯಾದ ಕಾರಣ ಕೇಳಿ ಕ್ರಮ ತೆಗೆದುಕೊಳ್ಳುವ ಕುರಿತು.
ಮಾನ್ಯ ಜಿಲ್ಲಾಧಿಕಾರಿಗಳಿಗೆ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಜಿಲ್ಲೆಯ ಇಂಡಿ ತಲೂಕಿನ ಅರ್ಜುಣಗಿ ಬಿ.ಕೆ. ಗ್ರಾಮದ ನ್ಯಾಯಾಬೇಲೆ ಅಂಗಡಿಯಾದ “ಜೈ ಹನುಮಾನ ಮಹಿಳಾ ಸ್ವ ಸಹಾಯ ಸಂಘ”, ಇವರಿಗೆ ಆಹಾರ ಸಬರಾಜು ಇಲಾಖೆಯ ಅಧಿಕಾರಿಗಳು ಅಂಗಡಿಯ ಯಾವುದೇ ತಪ್ಪುಗಳಿಲ್ಲದೆ ನ್ಯಾಯಾ ಬೇಲೆ ಅಂಗಡಿಯನ್ನು ಅಮಾನತ್ತುಗೊಳಿಸಿರುವ ಬಗ್ಗೆ ನಮ್ಮ ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ನ್ಯಾಯಾಬೇಲೆ ಅಂಗಡಿಯನ್ನು ಕಾರಣ ಇಲ್ಲದೆ ಅಮಾನತ್ತುಗೊಳಿಸಿವುದನ್ನು ಖಂಡಿಸಿ ಆ ಗ್ರಾಮದ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮರು ತನಿಖೆ ನಡೆಸಿ ಆದೇಶಿಸಲು ತಮ್ಮಲ್ಲಿ ಕೋರುತ್ತದೆ ಹಾಗೂ ತಮ್ಮ ಮನಬಂಧಂತೆ ಅಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ ಅಂಗಡಿಗಳನ್ನು ಅಮತ್ತುಗೊಳಿಸುವ ಅಧಿಕಾರಿಗಳು ತಪ್ಪು ಮಾಡಿದ್ದಲ್ಲಿ ಅಂಥ ಅಧಿಕಾರಿಗಳಿಗೆ ತಕ್ಕ ಸೂಕ್ತ ಕ್ರಮ ಕೈಗೊಳ್ಳಲು ತಮ್ಮಲ್ಲಿ ಕೋರುತ್ತದೆ. ಮತ್ತು ಅಂಗಡಿಯನ್ನು ಪರಿಶೀಲಿಸಿದ ವರದಿಯ ಮೇರೆಗೆ ಹಾಗೂ ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಕಾನೂನಾತ್ಮಕವಾಗಿ ನ್ಯಾಯಯುತವಾಗಿದಲ್ಲಿ ಅಂಗಡಿಯನ್ನು ವಿತರಿಸಲು ಆದೇಶಿಸಬೇಕು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಘಟನೆಯ ಮುಖಂಡರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.ಇದೇಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಆನ್ಲೈನ್ ಮೊಬೈಲ್ ಗೇಮ್ಗಳು ಬಂದಾಗ್ಬೇಕೆಂದು ಪ್ರತಿಭಟನೆ ಮಾಡಿದರು.ಜಿಲ್ಲಾಧ್ಯಕ್ಷರಾದ ಮಹೇಶ್ ನಾಯಕ್ ಅವರು ಈ ಇನ್ನೂ ಅನೇಕ ಜಿಲ್ಲೆ ಹಾಗೂ ತಾಲೂಕು ಘಟಕದಿಂದ ಎಲ್ಲಾ ಕಾರ್ಯಕರ್ತರು ಬಂದು ಮಹಿಳಾ ಜಿಲ್ಲಾಧ್ಯಕ್ಷ ಸವಿತಾ ಕಂಡೆಕರ್ ಅವರು ಇನ್ನುಳಿದ ಮಹಿಳಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು ಹೋರಾಟವನ್ನು ಮಾಡಿದರು