ವಿಜಯಪುರ:ವಿಜಯಪುರ ಜಿಲ್ಲೆ ಮತ್ತು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸವನಹಳ್ಳಿ-ಹೊನಗನಹಳ್ಳಿಯ ನೂತನ ಆಡಳಿತ ಮಂಡಳಿಗೆ ದಿನಾಂಕ:25-01-2025ರಂದು ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕ ಮಂಡಳಿಗೆ 11 ಸದಸ್ಯರು ಆಯ್ಕೆಗೊಂಡಿದ್ದಾರೆ. ಅದರ ವಿವವರ ಹೀಗಿದೆ ಸಾಲಗಾರ ಸಾಮಾನ್ಯ ಮತಕ್ಷೇತ್ರದಿಂದ ಪ್ರಕಾಶ್ ಕಾಶೀನಾಥ್ ಹೊಸಟ್ಟಿ, ಮಳೆಪ್ಪ ಶಂಕ್ರಪ್ಪ ಶಲ್ಯಪ್ ಗೋಳ, ರಾಜಕುಮಾರ್ ಶಿವರಾಯ ಹಂಡಿ, ಶಿವನಗೌಡ ಮಳಿ ಗೌಡ ಬಿರಾದಾರ್, ಶಂಕ್ರಪ್ಪ ಶಿವಪ್ಪ ಬಿರಾದಾರ್, ಸಾಲಗಾರ ಮಹಿಳಾ ಮತಕ್ಷೇತ್ರದಿಂದ ರತ್ನಬಾಯಿ ಮಹದೇವಪ್ಪ ಯರನಾಳ, ಸುಮಿತ್ರ ಬಸಪ್ಪ ಕರಿಗಾರ್, ಸಾಲಗಾರ ಎಸ್ ಸಿ ಮೀಸಲು ಮತಕ್ಷೇತ್ರದಿಂದ ಭಾಸ್ಕರ್ ಶೆಟ್ಟಪ್ಪ ಚಲವಾದಿ, ಸಾಲಗಾರ ಎಸ್‌ಟಿ ಮೀಸಲು ಮತಕ್ಷೇತ್ರದಿಂದ ತಿಪ್ಪಣ್ಣ ಅಮೀನಪ್ಪ ಕುರಿ, ಸಾಲಗಾರರ ಹಿಂದುಳಿದ ಅ ವರ್ಗ ಮೀಸಲು ಕ್ಷೇತ್ರದಿಂದ ಬಸವರಾಜ್ ಬಾಬು ಯಾಳ್ವಾರ್, ಪಾಲಗಾರರ ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರದಿಂದ ರಾಚಪ್ಪ ಸಿಗೊಂಡಪ್ಪ ಹಣಗಂಡಿ, ಆಯ್ಕೆ ಗೊಢಿದ್ದಾರೆ.
ಈ ನೂತನ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಗೊಂಡ ಸದಸ್ಯರನ್ನು ಹೊನಗನಹಳ್ಳಿ ಗ್ರಾಮದ ಶ್ರೀಗಂಗಾಧರ ಗೌಡ ಬಿರಾದಾರ್ ಆಯ್ಕೆಯದ ಅಭ್ಯರ್ಥಿಗಳನ್ನು ಸನ್ಮಾಣಿಸಿ ಶುಭಕೋರಿದ್ದಾರೆ.