Thursday, August 21, 2025
Homeಬರಹದಾವಣಗೆರೆ ರೈಲು ನಿಲ್ದಾಣದ ಮಾಹಿತಿ

ದಾವಣಗೆರೆ ರೈಲು ನಿಲ್ದಾಣದ ಮಾಹಿತಿ

🔹ದಾವಣಗೆರೆ ರೈಲು ನಿಲ್ದಾಣವು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿದ್ದು, ಹುಬ್ಬಳ್ಳಿ – ಬೆಂಗಳೂರು ರೈಲು ಮಾರ್ಗದಲ್ಲಿ ಬರುವ ಪ್ರಮುಖ ರೈಲು ನಿಲ್ದಾಣವಾಗಿದೆ. ಮೈಸೂರು ವಿಭಾಗದ ಹೆಚ್ಚಿನ ಆದಾಯ ಬರುವ ಮುಖ್ಯ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ರೈಲು ನಿಲ್ದಾಣವು ಆಧುನೀಕರಣ ಹೊಸ ರೈಲು ಕಟ್ಟಡವನ್ನು ಹೊಂದಿದೆ.

ದಾವಣಗೆರೆ – ಚಿತ್ರದುರ್ಗ -ತುಮಕೂರು ಹೊಸ ರೈಲು ಮಾರ್ಗವು ಪ್ರಗತಿಯಲ್ಲಿದೆ. ಇದರಿಂದ ಬೆಂಗಳೂರು ಕಡೆಗೆ ಹೋಗುವ ರೈಲು ಪ್ರಯಾಣದ ಅವಧಿ ಕಡಿಮೆಯಾಗುತ್ತದೆ.

🔹ದಾವಣಗೆರೆ ರೈಲು ನಿಲ್ದಾಣದಿಂದ ಕರ್ನಾಟಕದ ನಗರಗಳಾದ ಬೆಂಗಳೂರು, ಮೈಸೂರು, ಹಾಸನ, ಮಂಡ್ಯ , ಹಾವೇರಿ, ಹರಿಹರ, ರಾಣಿಬೆನ್ನೂರು, ಹುಬ್ಬಳ್ಳಿ,ಧಾರವಾಡ, ಬೆಳಗಾವಿ, ಬಳ್ಳಾರಿ, ಹೊಸಪೇಟೆ, ಕೊಪ್ಪಳ,ಗದಗ, ಚಿತ್ರದುರ್ಗ,ಬಾಗಲಕೋಟೆ, ವಿಜಯಪುರ, ತುಮಕೂರು, ಮಂಗಳೂರು ಹಾಗೂ ಭಾರತ ಮುಖ್ಯ ನಗರಗಳಾದ ನವ ದೆಹಲಿ, ಮುಂಬೈ, ತಿರುವನಂತಪುರಂ, ಚೆನ್ನೈ, ಅಜ್ಮೀರ್, ಸೋಲಾಪುರ , ಪುಣೆ, ಭೋಪಾಲ್, ಜೋಧಪುರ, ಕೋಪರ್ಗವ್ (ಶಿರಡಿ), ಆಗ್ರಾ,ಗಾಂಧಿಧಮ್, ರಾಮೇಶ್ವರಂ ಇನ್ನೂ ಮುಂತಾದ ನಗರಗಳಿಗೆ ರೈಲು ಸಂಪರ್ಕ ಹೊಂದಿದೆ.

🔹ಪ್ರತುತ್ತ ರೈಲು ನಿಲ್ದಾಣದಲ್ಲಿ 2 ಪ್ಲಾಟ್ ಫಾರ್ಮ್ ಇದ್ದು, ಪ್ರತಿದಿನ ಅಂದಾಜು 60ಕ್ಕೆ ಹೆಚ್ಚಿನ ರೈಲು ಗಾಡಿಗಳು ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿವೆ.
🔸ರೈಲು ಗಾಡಿಗಳ ವಿವರ:
1),12630 ನಿಜಾಮುದ್ದೀನ್- ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ (ಪುಣೆ ಮೂಲಕ) ಪ್ರತಿ ಭಾನುವಾರ ಮತ್ತು ಶುಕ್ರವಾರ ಗಾಡಿ ಬರುವ ಸಮಯ 12:18AM

2),16542 ಪಂಢರಪುರ – ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ಪ್ರತಿ ಶನಿವಾರ ಗಾಡಿ ಬರುವ ಸಮಯ 12:18AM
3),22686 ಚಂಡೀಗಢ – ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಪ್ರತಿ ಸೋಮವಾರ ಮತ್ತು ಗುರುವಾರ ಗಾಡಿ ಬರುವ ಸಮಯ 12:18AM
4),12781 ಮೈಸೂರು – ಹಜರತ್ ನಿಜಾಮುದ್ದೀನ್ ಸ್ವರ್ಣ ಜಯಂತಿ SF ಎಕ್ಸ್ಪ್ರೆಸ್ ಪ್ರತಿ ಶನಿವಾರ ಗಾಡಿ ಬರುವ ಸಮಯ 12:28AM
5),16590 ಸಾಂಗ್ಲಿ – ಬೆಂಗಳೂರು ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ಗಾಡಿ ಬರುವ ಸಮಯ 12;43AM
6),20653 ಬೆಂಗಳೂರು-ಬೆಳಗಾವಿ SF ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 01:08AM
7),07339 ಹುಬ್ಬಳ್ಳಿ-ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 01:10AM
8),06545 ಯಶವಂತಪುರ – ವಿಜಯಪುರ ವಿಶೇಷ ಎಕ್ಸ್ಪ್ರೆಸ್ 01:45AM
9),22698 ಚೆನ್ನೈ ಸೆಂಟ್ರಲ್ – ಹುಬ್ಬಳ್ಳಿ SF ಎಕ್ಸ್ಪ್ರೆಸ್ (ಯಶವಂತಪುರ ಮೂಲಕ) ಪ್ರತಿ ಸೋಮವಾರ 02;03AM
10),17311 ಚೆನ್ನೈ ಸೆಂಟ್ರಲ್ – ಹುಬ್ಬಳ್ಳಿ SF ಎಕ್ಸ್ಪ್ರೆಸ್ (SMVT ಬೆಂಗಳೂರು ಮೂಲಕ) ಪ್ರತಿ ಶನಿವಾರ ಗಾಡಿ ಬರುವ ಸಮಯ 02:03AM
11),20654 ಬೆಳಗಾವಿ – ಬೆಂಗಳೂರು SF ಎಕ್ಸ್ಪ್ರೆಸ್ 02:10AM
12),16536 ಪಂಢರಪುರ – ಮೈಸೂರು ಗೋಲ್ ಗುಂಬಜ್ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 02:29AM
13),17301 ಮೈಸೂರು-ಬೆಳಗಾವಿ ಎಕ್ಸ್ಪ್ರೆಸ್ (ಹಾಸನ ಮೂಲಕ) ಗಾಡಿ ಬರುವ ಸಮಯ 02:30AM
14),16506 ಬೆಂಗಳೂರು – ಗಾಂಧಿಧಾಮ್ ಎಕ್ಸ್ಪ್ರೆಸ್ ಪ್ರತಿ ಭಾನುವಾರ ಗಾಡಿ ಬರುವ ಸಮಯ 02:36AM
15),16508 ಬೆಂಗಳೂರು – ಜೋಧ್ಪುರ ಎಕ್ಸ್ಪ್ರೆಸ್ ಪ್ರತಿ ಮಂಗಳವಾರ ಮತ್ತು ಗುರುವಾರ ಗಾಡಿ ಬರುವ ಸಮಯ 02:36AM
16),16210 ಮೈಸೂರು – ಅಜ್ಮೀರ್ ಎಕ್ಸ್ಪ್ರೆಸ್ ಪ್ರತಿ ಬುಧವಾರ ಮತ್ತು ಶುಕ್ರವಾರ ಗಾಡಿ ಬರುವ ಸಮಯ 02:36AM
17),16589 ಬೆಂಗಳೂರು- ಸಾಂಗ್ಲಿ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ಗಾಡಿ ಬರುವ ಸಮಯ 03:20AM
18),07340 ಬೆಂಗಳೂರು – ಹುಬ್ಬಳ್ಳಿ ವಿಶೇಷ ದರ SF ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 04:10AM
19),20655 ಯಶವಂತಪುರ – ಹುಬ್ಬಳ್ಳಿ SF ಎಕ್ಸ್ಪ್ರೆಸ್ ಪ್ರತಿ ಶನಿವಾರ ಗಾಡಿ ಬರುವ ಸಮಯ 04:19AM
20),17391 ಬೆಂಗಳೂರು-ಹುಬ್ಬಳ್ಳಿ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 05:28AM
21),56529 ಹರಿಹರ – ಹೊಸಪೇಟೆ ಪ್ಯಾಸೆಂಜರ್ ಗಾಡಿ ಬರುವ ಸಮಯ 06:18AM
22),17310 ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 07:25AM
23),19667 ಉದಯ್ ಪುರ್ ಸಿಟಿ – ಮೈಸೂರು ಪ್ಯಾಲೇಸ್ ಕ್ವೀನ್ ಹಮ್ಸಫರ್ ಎಕ್ಸ್ಪ್ರೆಸ್ ಪ್ರತಿ ಬುಧವಾರ ಗಾಡಿ ಬರುವ ಸಮಯ 07:43AM
24),12726 ಧಾರವಾಡ-ಬೆಂಗಳೂರು ಸಿದ್ಧಗಂಗಾ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 08:18AM
25),16213 ಅರಸೀಕೆರೆ-ಹುಬ್ಬಳ್ಳಿ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 08:28AM
26),22497 ಶ್ರೀ ಗಂಗಾನಗರ – ತಿರುಚ್ಚಿರಾಪಳ್ಳಿ ಹಮ್ಸಫರ್ ಎಕ್ಸ್ಪ್ರೆಸ್ ಪ್ರತಿ ಬುಧವಾರ ಗಾಡಿ ಬರುವ ಸಮಯ 08:38AM
27),07355 ಹುಬ್ಬಳ್ಳಿ – ರಾಮೇಶ್ವರಂ ಎಕ್ಸ್ಪ್ರೆಸ್ ಪ್ರತಿ ಶನಿವಾರ ಗಾಡಿ ಬರುವ ಸಮಯ 08:55AM
28),12778 ತಿರುವನಂತಪುರಂ ಉತ್ತರ (ಕೊಚುವೇಲಿ) – ಹುಬ್ಬಳ್ಳಿ ಎಕ್ಸ್ಪ್ರೆಸ್ ಪ್ರತಿ ಶುಕ್ರವಾರ ಗಾಡಿ ಬರುವ ಸಮಯ 09:03AM
29),20661 ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ (ಮಂಗಳವಾರ ಹೊರತು ಪಡಸಿ, ವಾರದಲ್ಲಿ 6 ದಿನಗಳು) ಗಾಡಿ ಬರುವ ಸಮಯ 09:15AM
30),12777 ಹುಬ್ಬಳ್ಳಿ – ತಿರುವನಂತಪುರಂ ಉತ್ತರ (ಕೊಚುವೇಲಿ) SF ಎಕ್ಸ್ಪ್ರೆಸ್ ಪ್ರತಿ ಬುಧವಾರ ಗಾಡಿ ಬರುವ ಸಮಯ 09:23AM
31),14806 ಬಾರ್ಮರ್ – ಯಶವಂತಪುರ ಎಸಿ ಎಕ್ಸ್ಪ್ರೆಸ್ ಪ್ರತಿ ಶನಿವಾರ ಗಾಡಿ ಬರುವ ಸಮಯ 10:08AM
32),16588 ಬಿಕಾನೇರ್ – ಯಶವಂತಪುರ ಎಕ್ಸ್ಪ್ರೆಸ್ ಪ್ರತಿ ಮಂಗಳವಾರ ಮತ್ತು ಗುರುವಾರ ಗಾಡಿ ಬರುವ ಸಮಯ 10:08AM
33),12079 ಬೆಂಗಳೂರು – ಹುಬ್ಬಳ್ಳಿ ಜನ ಶತಾಬ್ದಿ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 10:10AM
34),17347 ಹುಬ್ಬಳ್ಳಿ – ಚಿತ್ರದುರ್ಗ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 10:23AM
35),11022 ತಿರುನೆಲ್ವೇಲಿ – ದಾದರ್ ಸೆಂಟ್ರಲ್ ಚಾಲುಕ್ಯ ಎಕ್ಸ್ಪ್ರೆಸ್ (SMVT ಬೆಂಗಳೂರು ಮೂಲಕ) ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಶನಿವಾರ ಗಾಡಿ ಬರುವ ಸಮಯ 11:18AM
36),11036 ಮೈಸೂರು- ದಾದರ್ ಸೆಂಟ್ರಲ್ ಶರಾವತಿ ಎಕ್ಸ್ಪ್ರೆಸ್ ಪ್ರತಿ ಭಾನುವಾರ ಗಾಡಿ ಬರುವ ಸಮಯ 11:18AM
37),11006 ಪುದುಚೇರಿ – ದಾದರ್ ಸೆಂಟ್ರಲ್ ಎಕ್ಸ್ಪ್ರೆಸ್ ಪ್ರತಿ ಸೋಮವಾರ, ಬುಧವಾರ ಮತ್ತು ಗುರುವಾರ ಗಾಡಿ ಬರುವ ಸಮಯ 11:18AM
38),17325 ಬೆಳಗಾವಿ- ಮೈಸೂರು ವಿಶ್ವಮಾನವ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 11:35AM
39),20656 ಹುಬ್ಬಳ್ಳಿ – ಯಶವಂತಪುರ SF ಎಕ್ಸ್ಪ್ರೆಸ್ ಪ್ರತಿ ಶನಿವಾರ ಗಾಡಿ ಬರುವ ಸಮಯ 01:20PM
40),07395 ಬಳ್ಳಾರಿ-ದಾವಣಗೆರೆ ಪ್ಯಾಸೆಂಜರ್ ಡೆಮು (ಭಾನುವಾರ ಹೊರತು ಪಡಸಿ, ವಾರದಲ್ಲಿ 6 ದಿನಗಳು) ಗಾಡಿ ಬರುವ ಸಮಯ 01:30PM
41),17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 01:45PM
42),07396 ದಾವಣಗೆರೆ – ಬಳ್ಳಾರಿ ಪ್ಯಾಸೆಂಜರ್ ಡೆಮು (ಭಾನುವಾರ ಹೊರತು ಪಡಸಿ, ವಾರದಲ್ಲಿ 6 ದಿನಗಳು) ಗಾಡಿ ಬಿಡುವ ಸಮಯ 02:30PM
43),17348 ಚಿತ್ರದುರ್ಗ – ಹುಬ್ಬಳ್ಳಿ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 03:21PM
44),11021 ದಾದರ್ ಸೆಂಟ್ರಲ್ – ತಿರುನಲ್ವೇಲಿ ಚಾಲುಕ್ಯ ಎಕ್ಸ್ಪ್ರೆಸ್ (SMVT ಬೆಂಗಳೂರು ಮೂಲಕ) ಪ್ರತಿ ಭಾನುವಾರ, ಬುಧವಾರ ಮತ್ತು ಗುರುವಾರ ಗಾಡಿ ಬರುವ ಸಮಯ 03:23PM
45),11035 ದಾದರ್ ಸೆಂಟ್ರಲ್ – ಮೈಸೂರು ಶರಾವತಿ ಎಕ್ಸ್ಪ್ರೆಸ್ ಪ್ರತಿ ಶುಕ್ರವಾರ ಗಾಡಿ ಬರುವ ಸಮಯ 03:23PM
46),11005 ದಾದರ್ ಸೆಂಟ್ರಲ್ – ಪುದುಚೇರಿ ಎಕ್ಸ್ಪ್ರೆಸ್ ಪ್ರತಿ ಸೋಮವಾರ, ಮಂಗಳವಾರ ಮತ್ತು ಶನಿವಾರ ಗಾಡಿ ಬರುವ ಸಮಯ 03:23PM
47),20662 ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ (ಮಂಗಳವಾರ ಹೊರತು ಪಡಸಿ, ವಾರದಲ್ಲಿ 6 ದಿನಗಳು) ಗಾಡಿ ಬರುವ ಸಮಯ 03:38PM
48),14805 ಯಶವಂತಪುರ – ಬಾರ್ಮರ್ ಎಸಿ ಎಕ್ಸ್ಪ್ರೆಸ್ ಪ್ರತಿ ಸೋಮವಾರ ಗಾಡಿ ಬರುವ ಸಮಯ 03:43PM
49),16587 ಯಶವಂತಪುರ – ಬಿಕಾನೇರ್ ಎಕ್ಸ್ಪ್ರೆಸ್ ಪ್ರತಿ ಭಾನುವಾರ ಮತ್ತು ಶುಕ್ರವಾರ ಗಾಡಿ ಬರುವ ಸಮಯ 03:43PM
50),07356 ರಾಮೇಶ್ವರಂ-ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ ಪ್ರತಿ ಸೋಮವಾರ ಗಾಡಿ ಬರುವ ಸಮಯ 03:53PM
51),12080 ಹುಬ್ಬಳ್ಳಿ – ಬೆಂಗಳೂರು ಜನ ಶತಾಬ್ದಿ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 04:16PM
52),16507 ಜೋಧ್ಪುರ -ಬೆಂಗಳೂರು ಎಕ್ಸ್ಪ್ರೆಸ್ ಪ್ರತಿ ಭಾನುವಾರ ಮತ್ತು ಶುಕ್ರವಾರ ಗಾಡಿ ಬರುವ ಸಮಯ 04:43PM
53),16209 ಅಜ್ಮೀರ್ – ಮೈಸೂರು ಎಕ್ಸ್ಪ್ರೆಸ್ ಪ್ರತಿ ಸೋಮವಾರ ಮತ್ತು ಶನಿವಾರ ಗಾಡಿ ಬರುವ ಸಮಯ 04:43PM
54),16505 ಗಾಂಧಿಧಾಮ – ಬೆಂಗಳೂರು ಎಕ್ಸ್ಪ್ರೆಸ್ ಪ್ರತಿ ಬುಧವಾರ ಗಾಡಿ ಬರುವ ಸಮಯ 04:43PM
55),12649 ಯಶವಂತಪುರ- ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ (ಬಳ್ಳಾರಿ ಮೂಲಕ) ಪ್ರತಿ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಗಾಡಿ ಬರುವ ಸಮಯ 05:08PM
56),19668 ಮೈಸೂರು-ಉದಯಪುರ ನಗರ ಅರಮನೆ ರಾಣಿ ಹಮ್ಸಫರ್ ಎಕ್ಸ್ಪ್ರೆಸ್ ಪ್ರತಿ ಗುರುವಾರ ಗಾಡಿ ಬರುವ ಸಮಯ 05:08PM
57),22498 ತಿರುಚ್ಚಿರಾಪಳ್ಳಿ – ಶ್ರೀ ಗಂಗಾನಗರ್ ಹಮ್ಸಫರ್ ಎಕ್ಸ್ಪ್ರೆಸ್ ಪ್ರತಿ ಶುಕ್ರವಾರ ಗಾಡಿ ಬರುವ ಸಮಯ 05:20PM
58),12725 ಬೆಂಗಳೂರು-ಧಾರವಾರ ಸಿದ್ಧಗಂಗಾ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 05:46PM
59),16214 ಹುಬ್ಬಳ್ಳಿ – ಅರಸೀಕೆರೆ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 06:03PM
60),12629 ಯಶವಂತಪುರ- ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ (ಪುಣೆ ಮೂಲಕ) ಪ್ರತಿ ಮಂಗಳವಾರ ಮತ್ತು ಗುರುವಾರ ಗಾಡಿ ಬರುವ ಸಮಯ 06:46PM
61),22685 ಯಶವಂತಪುರ – ಚಂಡೀಗಢ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಪ್ರತಿ ಬುಧವಾರ ಮತ್ತು ಶನಿವಾರ ಗಾಡಿ ಬರುವ ಸಮಯ 06:56PM
62),17309 ಯಶವಂತಪುರ – ವಾಸ್ಕೋ ಡ ಗಾಮಾ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 07:08PM
63),12782 ಹಜರತ್ ನಿಜಾಮುದ್ದೀನ್ – ಮೈಸೂರು ಸ್ವರ್ಣ ಜಯಂತಿ SF ಎಕ್ಸ್ಪ್ರೆಸ್ ಪ್ರತಿ ಗುರುವಾರ ಗಾಡಿ ಬರುವ ಸಮಯ 08:08PM
64),56530 ಹೊಸಪೇಟೆ – ಹರಿಹರ ಪ್ಯಾಸೆಂಜರ್ ಗಾಡಿ ಬರುವ ಸಮಯ 08:14PM
65),17392 ಹುಬ್ಬಳ್ಳಿ – ಬೆಂಗಳೂರು ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 09:30PM
66),16541 ಯಶವಂತಪುರ – ಪಂಢರಪುರ ವೀಕ್ಲಿ ಎಕ್ಸ್ಪ್ರೆಸ್ ಪ್ರತಿ ಗುರುವಾರ ಗಾಡಿ ಬರುವ ಸಮಯ 10:20PM
Ballari Jn. Rail Info
67),17312 ಹುಬ್ಬಳ್ಳಿ – ಚೆನ್ನೈ ಸೆಂಟ್ರಲ್ SF ಎಕ್ಸ್ಪ್ರೆಸ್ (SMVT ಬೆಂಗಳೂರು ಮೂಲಕ) ಪ್ರತಿ ಗುರುವಾರ ಗಾಡಿ ಬರುವ ಸಮಯ 10:51PM
68),22697 ಹುಬ್ಬಳ್ಳಿ – ಚೆನ್ನೈ ಸೆಂಟ್ರಲ್ SF ಎಕ್ಸ್ಪ್ರೆಸ್ (ಯಶವಂತಪುರ ಮೂಲಕ) ಪ್ರತಿ ಶನಿವಾರ ಗಾಡಿ ಬರುವ ಸಮಯ 10:51PM
69),16535 ಮೈಸೂರು- ಪಂಢರಪುರ ಗೋಲ್ ಗುಂಬಜ್ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 11:10PM
70),12650 ನಿಜಾಮುದ್ದೀನ್- ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ (ಬಳ್ಳಾರಿ ಮೂಲಕ) ಪ್ರತಿ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರ ಗಾಡಿ ಬರುವ ಸಮಯ 11:13PM
71),06546 ವಿಜಯಪುರ – ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 11:15PM
72),07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 11:43PM
73), 07378 ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್ಪ್ರೆಸ್ ಗಾಡಿ ಬರುವ ಸಮಯ 11:48PM
74),17302 ಬೆಳಗಾವಿ – ಮೈಸೂರು ಎಕ್ಸ್ಪ್ರೆಸ್ (ಹಾಸನ ಮೂಲಕ) ಗಾಡಿ ಬರುವ ಸಮಯ 11:55PM

ಸೂಚನೆ:- ತಿಳಿಸಿರುವ ಮಾಹಿತಿ ಬಹುಶಃ ಬದಲಾಗಬಹುದು, ನನ್ನ ಮಾಹಿತಿಯು 100% ಸರಿಯಾಗಿದೆ ಎಂದು ನಾನು ಹೇಳುವುದಿಲ್ಲ.

(ಕೃಪೆ:BallariJnRailInfo)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments