Thursday, August 21, 2025
Homeಸಾರ್ವಜನಿಕ ಧ್ವನಿರೈತರ ನೋವು ಮತ್ತು ಈಗ ಆಗುತ್ತಿರುವ ಕಷ್ಟವನ್ನು ನೋಡಲಾರದೆ ರೈತ ಕಣ್ಣೀರು

ರೈತರ ನೋವು ಮತ್ತು ಈಗ ಆಗುತ್ತಿರುವ ಕಷ್ಟವನ್ನು ನೋಡಲಾರದೆ ರೈತ ಕಣ್ಣೀರು

ದೇವದುರ್ಗ: ದೇವದುರ್ಗ ಬಂದ್ ಕರೆಗೆ ಎಲ್ಲ ಅಂಗಡಿ ಮಾಲೀಕರು, ಬೀದಿ ಬದಿ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬೆಂಬಲ ಕೊಟ್ಟು ಈ ಹೋರಾಟ ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದಗಳು ಹಾಗೂ ಈ ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷರಾದ ಮರಿಲಿಂಗ.ಪಾಟೀಲ್ ಅವರು ರೈತರ ನೋವ ಮತ್ತು ಈಗ ಆಗುತ್ತಿರುವ ಕಷ್ಟವನ್ನು ನೋಡಲಾರದೆ ಕಣ್ಣೀರು ಸುರಿಸಿದ್ದರು.

ಈಗಲಾದರೂ ಭ್ರಷ್ಟ ಈ ಸರ್ಕಾರ ಎಚ್ಚೆತ್ತುಕೊಂಡು, ರೈತರ ಕಾಲುವೆಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಬೇಕೆಂದು ರೈತ ಪರ ಸಂಘಟನೆ ಒಕ್ಕೂಟ ದೇವದುರ್ಗದ ಒತ್ತಾಯಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments