Wednesday, August 20, 2025
Homeಸ್ಮರಣೆಚನ್ನಗಿರಿ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಪ್ರಶಸ್ತಿ...

ಚನ್ನಗಿರಿ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ

ದಾವಣಗೆರೆ:ಶ್ರೀ ಡಾ. ಗುರುಬಸವ ಮಹಾಸ್ವಾಮಿಗಳು
ವಿರಕ್ತಮಠ, ಪಾಂಡೋಮಟ್ಟಿ ಮತ್ತು ಶ್ರೀ ಬೂದಿ ಮಹಾಸ್ವಾಮಿಗಳು,
ದೈವ ಸಂಸ್ಕೃತಿ ಪ್ರತಿಷ್ಠಾನ, ಹೊದಿಗೆರೆ ಇವರ ದಿವ್ಯ ಸಾನಿಧ್ಯದಲ್ಲಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ದಾವಣಗೆರೆ ಜಿಲ್ಲೆಯ ಚನ್ನಗಿರಿ(KUW)ತಾಲ್ಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ವನ್ನು ಚನ್ನಗಿರಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ್ ಶಿವಗಂಗ ಮತ್ತು ಮಾಯಕೊಂಡ ವಿಧಾನಸಭೆ ಶಾಸಕರಾದ ಶ್ರೀ ಕೆ.ಎಸ್.ಬಸವಂತಪ್ಪನವರು ದಿನಾಂಕ: 28-07-2025ನೇ ಸೋಮವಾರ ಸಮಯ ಬೆಳಗ್ಗೆ 11-00ಕ್ಕೆ ಕರ್ನಾಟಕ ಪಬ್ಲಿಕ್ ಶಾಲೆ, ಸಂತೇಬೆನ್ನೂರಲ್ಲಿ ಉದ್ಘಾಟಿಸುವರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಚನ್ನಗಿರಿ ತಾಲೂಕ್ ಘಟಕದ ಅಧ್ಯಕ್ಷರಾದ ಶ್ರೀ ಲಿಂಗರಾಜು ವಿ. ಹರೋಸಾಗರ ರವರು ಅಧ್ಯಕ್ಷತೆ ವಹಿಸುವರು.ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಶ್ರೀ ಎಸ್.ಕೆ. ಒಡೆಯರ್, ರಾಷ್ಟ್ರೀಯ ಮಂಡಳಿ ಸದಸ್ಯರು, ಭಾ.ಕಾರ್ಯನಿರತ ಪ.ಒಕ್ಕೂಟ.ಶ್ರೀ ಮಂಜುನಾಥ್ ಏಕಬೋಟೆ, ಜಿಲ್ಲಾಧ್ಯಕ್ಷರು, ಕಾ.ನಿ.ಪ.ಸಂ. ದಾವಣಗೆರೆ ಶ್ರೀ ಎ. ಫಕ್ರುದ್ದೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಕಾ.ನಿ.ಪ.ಸಂ. ದಾವಣಗೆರೆ, ಶ್ರೀ ಎಂ.ಸಿ. ರವಿಕುಮಾರ್ ಜಿಲ್ಲಾ ನಾಮನಿರ್ದೇಶಿತ ಸದಸ್ಯರು, ಚನ್ನಗಿರಿ,ಶ್ರೀ ಬಾ.ರಾ. ಮಹೇಶ್, ಹಿರಿಯ ಪತ್ರಕರ್ತರು, ಕಾ.ನಿ.ಪ.ಸಂ. ಚನ್ನಗಿರಿ,ಶ್ರೀ ರೇಣುಕಾ ಮೂರ್ತ್ಯಪ್ಪ, ಗ್ರಾಪಂ ಅಧ್ಯಕ್ಷರು ಸಂತೇಬೆನ್ನೂರು,ಶ್ರೀಮತಿ ಶಾರದ, ಪ್ರಾಚಾರ್ಯರು, ಕರ್ನಾಟಕ ಪಬ್ಲಿಕ್ ಶಾಲೆ ಸಂತೇಬೆನ್ನೂರು,ಶ್ರೀ ಸ್ವಾಮಿ ಗೌಡ್ರು, ಅಧ್ಯಕ್ಷರು,ಎಸ್.ಡಿ.ಎಂ.ಸಿ.ಕರ್ನಾಟಕ ಪಬ್ಲಿಕ್ ಶಾಲೆ, ಸಂತೇಬೆನ್ನೂರು ಭಾಗವಹಿಸುವರು.
ಶ್ರೀ ಎಂ.ಬಿ. ನಾಗರಾಜ್, ಕಾಕನೂರು ರವರು ಉಪನ್ಯಾಸ ನೀಡುವರು.
ಹಿರಿಯ ಪತ್ರಕರ್ತರರಿಗೆ ಮತ್ತು ಪತ್ರಿಕಾ ವಿತರಕರಿಗೆ ಗೌರವ ಸನ್ಮಾನ :ಶ್ರೀ ಬುಳ್ಳಿ ಪ್ರಭಾಕರ್, ಹಿರಿಯ ಪತ್ರಕರ್ತರು, ಚನ್ನಗಿರಿ,ಶ್ರೀ ನಿತಿನ್ ಎನ್, ಪತ್ರಿಕಾ ವಿತರಕರು ಚನ್ನಗಿರಿ.ಶ್ರೀ ಕಿರಣ್ ಕುಮಾರ್, ಪತ್ರಿಕಾ ವಿತರಕರು ಬಸವಾಪಟ್ಟಣ,
ಚನ್ನಮ್ಮಾಜಿ ಮಾಧ್ಯಮ ಪ್ರಶಸ್ತಿ ಪುರಸ್ಕೃತರು
ಕೆ. ಎಸ್. ವೀರೇಶ್ ಪ್ರಸಾದ್,ನಿಕಟ ಪೂರ್ವ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚನ್ನಗಿರಿ,ಪ್ರಜಾವಾಣಿ ವರದಿಗಾರರು ಸಂತೇಬೆನ್ನೂರು,ಟಿ. ಎನ್. ಜಗದೀಶ್,ಜಿಲ್ಲಾ ಮಾಧ್ಯಮ ಪ್ರಶಸ್ತಿ ಪುರಸ್ಕೃತರು.ವಿಜಯವಾಣಿ ವರದಿಗಾರರು, ಚನ್ನಗಿರಿ.
ಪತ್ರಕರ್ತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,ಶ್ರೀ ಕೆ.ಎಸ್. ವಿನಯ್ ಪ್ರಸಾದ್, ಐಎಎಸ್ ತರಬೇತಿ ಸಂತೇಬೆನ್ನೂರು,ಕು. ಸಂಜನಾ ಎಸ್. ಪವಾರ್, ಬಿಎನ್‌ ವೈಎಸ್ ಚನ್ನಗಿರಿ,ಕು. ನಿಶಾ, ಬಿ.ಇ. ಚನ್ನಗಿರಿ,ಕು. ಗೌಸಿಯಾ ತಬಸಮ್, ಬಿಎ, ಎಲ್‌ಎಲ್‌ಬಿ.

ಶ್ರೀ ಎಂ. ಅಷ್ಟೋಜರಾವ್, ಚನ್ನಗಿರಿರವರಿಂದ ಪ್ರಾರ್ಥನೆ, ಶ್ರೀ ಪ್ರಸನ್ನ ಎಂ., ಚನ್ನಗಿರಿ ಯವರಿಂದ ನಿರೂಪಣೆ,ಶ್ರೀ ಕಿರಣ್ ಎಸ್.ಜೆ. ಸಂತೇಬೆನ್ನೂರು ರವರು ಸ್ವಾಗತಿಸುವರು,
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡುವವರು ಶ್ರೀ ಸತೀಶ್ ಎಂ. ಪವಾರ್ ಚನ್ನಗಿರಿ ಯವರು,
ಶ್ರೀ ದೇವರಾಜ್ ಕೆ. ನೆಲ್ಲಿಹಂಕಲು ರವರಿಂದ ವಂದನಾರ್ಪಣೆ.
ಸರ್ವರಿಗೂ ಈ ಕಾರ್ಯಕ್ರಮಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸರ್ವಸದಸ್ಯರು ಮತ್ತುಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಮತ್ತು ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿವೃಂದದವರು, ಕರ್ನಾಟಕ ಪಬ್ಲಿಕ್ ಶಾಲೆ,ಸಂತೇಬೆನ್ನೂರು, ಗ್ರಾಪಂ ಸರ್ವ ಸದಸ್ಯರು,ಹಾಗೂ ಸಾರ್ವಜನಿಕರು ಸುಸ್ವಾಗತ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments