ಹುಬ್ಬಳ್ಳಿ:ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದಿಂದ ಇಂದು ಹುಬ್ಬಳ್ಳಿ ನಗರದಲ್ಲಿ ಇರುವಂತ ಸುಮಾರು 8,,10,ಎಲ್‌ಪಿಜಿ ಗ್ಯಾಸ್ ಪಂಪ್ ಗಳಿಗೆ ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ರಾಜ್ಯಾಧ್ಯಕ್ಷರಾದ ಶೇಖರಯ್ಯ ಮಠಪತಿಯವರು LPG ಗ್ಯಾಸ್ ಪಂಪ್ ಗಳಿಗೆ ಹೋಗಿ ದರ ಪರಿಶೀಲನೆ ಮಾಡಿದರು 53 ಇದ್ದಂತ LPG ಗ್ಯಾಸ್ ಅನ್ನು ಲಿಟರಿಗೆ ಇವಾಗ 75.82.89.94.104 ಪಂಪಿನ ಮಾಲೀಕರು ಮಾರಾಟ ಮಾಡುತ್ತಿದ್ದಾರೆ ನಂತರ LPG. ಪಂಪಿನ ಮಾಲೀಕರು ಮತ್ತು ಮ್ಯಾನೇಜರ್ LPG ದರ ಇರುವಂತ ವಿವರಣೆ ನೀಡಿದರು.
ತದನಂತರ ಎಲ್ಪಿಜಿ ಹಾಕಿಸಲಿಕ್ಕೆ ಬಂದಂತ ಆಟೋರಿಕ್ಷಾ ಚಾಲಕರ ಜೋತೆ ಅವರ ಕಷ್ಟ ಸುಖಗಳನ್ನು ಮತ್ತು LPG ದರವನ್ನು ಚರ್ಚಿಸಿದರು ತದನಂತರ ಮಾಧ್ಯಮದವರ ಜೊತೆ ಚರ್ಚೆ ಚರ್ಚಿಸಿದರು ತದನಂತರ ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿ ಮತ್ತು ಪೊಲೀಸ್ ಇಲಾಖೆಯ ಸಂಪರ್ಕದಲ್ಲಿ ಮತ್ತು ಆಹಾರ ಇಲಾಖೆಯ ಸಂಪರ್ಕದಲ್ಲಿ ಮುಂದೇಬರುವ ದಿನಗಳಲ್ಲಿ ಎಲ್ಲಾ ಇಲಾಖೆಯ ಜೋಡಿ ಸಂಪರ್ಕ ಮಾಡಿ ಚರ್ಚಿಸಿ ವಿವರಣೆ ನೀಡುತ್ತೇನೆ ಎಂದು ಹೇಳಿಕೆ ಕೊಟ್ಟರು ತದನಂತರ ಜಿಲ್ಲಾ ತಾಲೂಕು ಗ್ರಾಮ ಮಟ್ಟದಲ್ಲಿ ಸಭೆ ಕರೆದು ಚರ್ಚೆಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಹೇಳಿಕೆ ನೀಡಿದ್ದಾರೆ.

