ಮಧ್ಯಪ್ರದೇಶದ ಜಬಲ್ ಪುರದಲ್ಲಿ ಫೆ 18 ಮತ್ತು 19ರಂದು ನಡೆದ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ. ಜ್ಯೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ನಗರದ “ಸ್ಟೈಲ್ ಫಿಟ್ ನೆಸ್” ವ್ಯಾಯಾಮ ಶಾಲೆಯಾ ಕ್ರೀಡಾಪಟುವಾದ “ಸುಶೀಲ್ ಕುಮಾರ್ ಬಿ.ಕೆ” ಪ್ರಥಮ ಸ್ಥಾನ ಪಡೆಯುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಕ್ರೀಡಾಪಟುವಿನಿಂದ ದಾವಣಗೆರೆ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಬಾಡಿ ಬಿಲ್ಡಿಂಗ್ ತರಬೇತಿದಾರರಾದ “ಮಾರುತಿ ಎಂ.ಡಿ.” ಅವರಿಂದ ಮಾರ್ಗದರ್ಶನ & ತರಬೇತಿ ಪಡೆದಿರುತ್ತಾರೆ.ಹಾಗೂ
ಶಿವಕುಮಾರ್. ಅಜಯಕುಮಾರ್. ಸಂಗಡಿಗರು ಮತ್ತು ಸ್ಟೈಲ್ ಫಿಟ್ನೆಸ್ ತಂಡ ಸದಾ ಈ ಕ್ರೀಡಾಪಟುವಿನ ಹಿಂದೆ ನಿಂತು ಪ್ರೋತ್ಸಾಹಿಸಿದ್ದಾರೆ.