Saturday, December 21, 2024
Homeಕೃಷಿದ್ರೋಣ ಮೂಲಕ ಭತ್ತದ ಗದ್ದೆಅಡಿಕೆಗೆ….ಕೀಟನಾಶಕ ಮತ್ತು ಶಿಲೀಂದ್ರ ನಾಶಕ ಸಿಂಪಡಣೆ!!

ದ್ರೋಣ ಮೂಲಕ ಭತ್ತದ ಗದ್ದೆಅಡಿಕೆಗೆ….ಕೀಟನಾಶಕ ಮತ್ತು ಶಿಲೀಂದ್ರ ನಾಶಕ ಸಿಂಪಡಣೆ!!

ದಾವಣಗೆರೆ:ತಾಲೂಕಿನ ಕುಕ್ವಾಡ ಗ್ರಾಮದ ಪಕ್ಕದಲ್ಲಿರುವ ಲೋಕಿಕೆರೆ ಗ್ರಾಮದಲ್ಲಿನ ಪುರುಷ ಸ್ವಸಹಾಯ ಸಂಘದ ರೈತರು
ಆಧುನಿಕ ಯಂತ್ರಿಕರಣ ಬಳಸಿ ದ್ರೋಣ ಮೂಲಕ ಭತ್ತದ ಗದ್ದೆ
ಅಡಿಕೆಗೆ….ಕೀಟನಾಶಕ ಮತ್ತು ಶಿಲೀಂದ್ರ ನಾಶಕ ಸಿಂಪಡಿಸಿ ತಮ್ಮ ತಾಲೂಕುಗಳಲ್ಲಿ ಉತ್ತಮ ಇಳುವರಿ ಪಡೆಯುವ ದಾಪುಗಾಲು ಹಾಕುತ್ತಿರುವ ದೃಶ್ಯ.

ಎಕರೆ ಔಷಧಿ ಸಿಂಪರಣೆಗೆ 5 ನಿಮಿಷ 45 ಸೆಕೆಂಡ್
ಕನಿಷ್ಠ ನಾಲ್ಕು ಆಳುಗಳಿಗೆ 2000/-ಸಾ. ಎಕರೆಗೆ 500 ಕೂಲಿ ಆಳಿಗೆ ಇತರೆ ತಿಂಡಿ ಊಟ ಖರ್ಚು ಸೇರಿ 150,ಔಷಧಿ ಇಲ್ಲಿ ವೇಸ್ಟ್ ಆಗುತ್ತದೆ.
ಒಂದು ಎಕರೆ ಸಿಂಪಡಣೆ ಮಾಡಲು ಸುಮಾರು ಒಂದು ಗಂಟೆಗೆ ಹೆಚ್ಚು ಸಮಯ. ಸರಿಯಾದ ಸಮಯಕ್ಕೆ ಅಳು ಗಳು ಸಿಗೋದಿಲ್ಲ…ಔಷಧಿ ವೇಸ್ಟ್ ಆಗಿ ನೆಲಕ್ಕೆ ಬೀಳುವುದು
ಇದರಿಂದ ರೈತನಿಗೆ ಅಧಿಕ ಹೊರೆ….
ದ್ರೋಣ್ ನಿಂದ ಆಗುವ ಅನುಕೂಲ….
ಕೇವಲ ಐದು ನಿಮಿಷ 45 ಸೆಕೆಂಡರಿನಲ್ಲಿ ಒಂದು ಎಕರೆ ಸಿಂಪರಣೆ. ಕೇವಲ ಎಕರೆಗೆ 10 ಲೀಟರ್ ನೀರು ಸಾಕು
ಔಷಧಿ ನಿಗದಿತ ಪ್ರಮಾಣದಲ್ಲಿ ಬೆಳೆಗಳಿಗೆ ತಲುಪುವುದು
ಒಂದು ಎಕರೆಗೆ ಕೇವಲ 400 ರೂ.ಎಕ್ರಿಗೆ ಔಷಧಿ ಕ್ಯಾನುಗಳ ಉಳಿತಾಯ.
ಹಾಗೂ ಅಳುಗಳ ಉಳಿತಾಯ.ರೈತರಿಗೆ ಕೇವಲ 30 ನಿಮಿಷಗಳಲ್ಲಿ ಐದು ಎಕರೆ ಸಿಂಪಡಣೆ ಮಾಡಬಹುದು ಎಂದು ರೈತರು ತಿಳಿಸಿದ್ದಾರೆ (ಪುರಂದರ್ ಲೋಕಿಕೆರೆ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments