.
ದಾವಣಗೆರೆ:ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ 2026-27/2027-28,ರ ಅವಧಿಗೆ ಚುನಾವಣಾ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್-16,ಕೊನೆಯ ದಿನವಾಗಿತ್ತು.ಈ ಕೊನೆಯ ದಿನದ ಅವದಿಯಲ್ಲಿ ಹಾಲಿ ಅಧ್ಯಕ್ಷರೂ ಸೇರಿದಂತೆ ಎಂಟು ಸದಸ್ಯರು ತಮ್ಮ ಉಮೇದುವಾರಿಕೆಯನ್ನುಸಲ್ಲಿಸಿದ್ದಾರೆ.
೧),ರವಿ.ಆರ್, ೨),ಮಹಾದೇವ ಬಿಜಿ, ೩),ನಾಗರಾಜ್ ಎಸ್ ಬಡದಾಳ್, ೪),ರಾಜಶೇಖರ್ ಹೆಚ್ ಎಮ್, ೫),ಮಲ್ಲಿಕಾರ್ಜುನ ಕಬ್ಬೂರ್, ೬),ಕುಮಾರ್ ಹೆಚ್ ಎಂ ಪಿ, ೭),ಮಧು ನಾಗರಾಜ್ ಎನ್ ಎಸ್, ೮),ಸುರೇಶ್ ಆರ್ ಕುಣಿವೆಬೆಳಕೆರೆ.ಹೀಗೆ ಎಂಟು ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆಂದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಚುನಾವಣಾಧಿಕಾರಿಯಾದ ಶ್ರೀ ಎಂ.ದಕ್ಷಿಣಾಮೂರ್ತಿ ಪ್ರಕಟಿಸಿದ್ದಾರೆ.

