Saturday, December 21, 2024
Homeತಂತ್ರಜ್ಞಾನಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭ

ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಕಾಂಕ್ಷಿ ಚಂದ್ರಯಾನ-3 ಇಂದು ಜೂಲೈ 14, 2023 ಭಾರತೀಯ ಕಾಲಮಾನ ಮಧ್ಯಾಹ್ನ 2:35:17ಕ್ಕೆ ಆಂಧ್ರಪ್ರದೇಶದ ಶ್ರೀ ಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ LVM3 ಲಾಂಚರ್‌ನ ನಾಲ್ಕನೇ ಕಾರ್ಯಾಚರಣೆಯಲ್ಲಿ (M4) ಉಡಾವಣೆಗೆ ಸಿದ್ಧವಾಗಿದೆ. ಇದು 3,900kg ತೂಕ ಹೊಂದಿದ್ದು 610ಕೋಟಿ ವೆಚ್ಚದಲ್ಲಿ ತಯಾರಾಗಿದೆ.

ಚಂದ್ರಯಾನ-3 ಚಂದ್ರಯಾನ-2 ರ ಮುಂದುವರಿದ ಮಿಷನ್ ಆಗಿ ಅದೇ ಗುರಿಗಳನ್ನು ಹೊಂದಿದ್ದು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿದು ಸುರಕ್ಷಿತವಾಗಿ ತಿರುಗಾಡಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಇದು ಇಸ್ರೋ ಭವಿಷ್ಯದ ಅಂತರಗ್ರಹ ಕಾರ್ಯಾಚರಣೆಗಳಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ನೇರ ಪ್ರಸಾರ : ಇಲ್ಲಿ ಕ್ಲಿಕ್ ಮಾಡಿ

RELATED ARTICLES

1 COMMENT

  1. 🚀 ಚಂದ್ರ ಯಾನ:3 ಯಶಸ್ವಿಯಾಗಲಿ ✌🏻ಭಾರತ ವಿಶ್ವಗುರುವಾಗಿ ಯುವಪೀಳಿಗೆಗೆ ಉನ್ನತ ಜ್ಞಾನ ಸಾಧನೆಯಲ್ಲಿ ಆಶಾಕಿರಣವಾಗಿ ಭಾರತದ ಹಿರಿಮೆಯನ್ನು ಹೆಚ್ಚಿಸಲಿ 🔹

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments