Thursday, August 21, 2025
Homeಸಂಸ್ಕೃತಿಅ.15ರಂದು ಶ್ರೀ ಪರಮಪೂಜ್ಯ ತಪೋನಿಷ್ಠ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೌನ ಅನುಷ್ಠಾನ ಮುಕ್ತಾಯ ಕಾರ್ಯಕ್ರಮ:

ಅ.15ರಂದು ಶ್ರೀ ಪರಮಪೂಜ್ಯ ತಪೋನಿಷ್ಠ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೌನ ಅನುಷ್ಠಾನ ಮುಕ್ತಾಯ ಕಾರ್ಯಕ್ರಮ:

ಕೊಲ್ಹಾರ: ಅ.12- ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ ಶ್ರೀ ಸದ್ಗುರು ಸದಾನಂದ ಶಿವಯೋಗಾಶ್ರಮದ ಪ.ಪೂ ತಫೋನಿಷ್ಠ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಧಿಕ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಅಂಜನಾದ್ರಿ ಬೆಟ್ಟ ಹನುಮನಹಳ್ಳಿಯ ತುಂಗಭದ್ರ ನದಿಯ ತೀರದ ಋಷಿ ಪರ್ವತ ಗುಹೆಯಲ್ಲಿ ಮೌನ ಅನುಷ್ಠಾನ ಕೈಗೊಂಡಿದ್ದರು. 18-07-2023ರಿಂದ ಪ್ರಾರಂಭಗೊಂಡು 15-08-2023ರಂದು ಮಂಗಳವಾರ ಮುಕ್ತಾಯಗೊಳ್ಳಲಿದೆ ಅಂಜನಾದ್ರಿ ಬೆಟ್ಟದ ಹನುಮನಹಳ್ಳಿಗೆ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಭಜನಾ ಮತ್ತು ಅನ್ನದಾಸೋಹ ಕಾರ್ಯಕ್ರಮ ನೆರವೇರಲಿದೆ ಎಂದು ನಾಗರದಿನ್ನಿ ಗ್ರಾಮದ ದೈವ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದರು.

ವರದಿ :ಕಾಂತು ಹಡಪದ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments