ಹುಣಸಗಿ: ಉಳುಮೆ ಮಾಡಲು ಸಜ್ಜಾಗಿದ್ದ ರೈತರ ಮೊಗದಲ್ಲಿ ಸಂತಸ
ಹುಣಸಗಿ: ತಾಲೂಕಿನಲ್ಲಿ ಬೆಸಿಗೆ ಕಾಲ ಮುಗಿದು ಆಷಾಡಾ ಮಾಸ ಶುರಾವಾಗುತ್ತಿದ್ದಂತೆ ತಾಲೂಕಿನಲ್ಲಿ ಆರಿದ್ರಾ ಮಳೆರಾಯನ ಆಗಮನವಾಗಿದ್ದು ಪಟ್ಟಣದ ಜನತೆ ಹಾಗೂ ರೈತಾಪಿ ವರ್ಗವು ಸ್ವಲ್ಪ ಮಟ್ಟಿಗೆ ಖುಷಿಯನ್ನು ಹಂಚಿಕೊAಡು ಮಳೆರಾಯನಿಗೆ ದೊಡ್ಡದೊಂದು ಕೃತಜ್ಞತೆಯನ್ನು ತಿಳಿಸುವ ಮೂಲಕ ಸಂತಸವನ್ನು ಹಂಚಿಕೊAಡರು.
ಇದೇ ರೀತಿಯಾಗಿ ತಾಲೂಕಿನಾಧ್ಯಂತ ಮಳೆಯು ಇನ್ನು ಹೆಚ್ಚು ಕಾಲ ಸುರಿದಾಗ ರೈತಾಪಿ ವರ್ಗವು ಜಮೀನಿನಲ್ಲಿ ಉಳುಮೆ ಮಾಡಲು ಅನುಕೂಲವಾಗುತ್ತದೆ ಎಂದು ರೈತರು ತಮ್ಮ ಸಂತೋಷವನ್ನು ಪತ್ರಿಕಾ ಮಾಧ್ಯಮದ ಜೊತೆ ಹಂಚಿಕೊಳ್ಳುವ ಮೂಲಕ ಜನಜಾನುವಾರುಗಳಿಗೆ ಮತ್ತು ಹಳ್ಳಕೊಳ್ಳಗಳು ತುಂಬಿಕೊAಡಾಗ ರೈತಾಪಿ ವರ್ಗ ಸೇರಿದಂತೆ ಧನಕರುಗಳು ಕೂಡಾ ಖಷಿಯನ್ನು ಅನುಭವಿಸುತ್ತವೆಂಬುದು ರೈತಾಪಿ ವರ್ಗದ ಸಂತಸವಾಗಿದೆ.
ಪಟ್ಟಣದಲ್ಲಿ ಮಳೆ ಬರುವ ವೇಳೆ ಸಾರ್ವಜನಿಕರೊಬ್ಬರೂ ತಮ್ಮ ತಲೆಯ ಮೇಲೆ ಛತ್ರಿಯನ್ನು ಹಿಡಿದುಕೊಂಡು ಓಗುವ ದೃಶ್ಯ ಕೂಡಾ ಕಂಡು ಬಂದಿತು.