ವಿಜಯಪುರ: ಸಾಧನೆ ಎಂಬುದು ಸುಲಭದ ಮಾತಲ್ಲ. ಪರಿಶ್ರಮ ಶಿಸ್ತು ಮತ್ತು ಬದ್ಧತೆ ಅತಿಮುಖ್ಯ ಇಂದು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಜೋಶಿ ತಿಳಿಸಿದರು. ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘದ ಸಂಚಾಲಕರಾದ ಮಲ್ಲಿಕಾರ್ಜನ ಹುಣಶ್ಯಾಳ ಇವರು ಸಂಘಟನೆ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಸೇವೆಲ್ಲಿಸಿದು. ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾದ ಡಾ.ಮಹೇಶ ಜೋಶಿ ಸಂಗಮೋತ್ಸವ ಸಮಾರಂಭವನ್ನು ಸಾಧರಿಗೆ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎ ಎಸ್ ರಾಮಚಂದ್ರ ಎಸ್ ಲೋಹಿತ್ ಪ್ರಭಾ ಹರದೂರು ಜವರೇಗೌಡ ತ್ಯಾಗರಾಜ ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರಿ ಗೋಪಾಲ್ ತಾಲೂಕು ಅಧ್ಯಕ್ಷ ಎ.ಸಿ ಮಂಜುನಾಥ ಮೂಗೂರು ನಂಜುಂಡಸ್ವಾಮಿ ಡಾ.ವೈ.ಡಿ.ರಾ ಜಣ್ಣ ಹಚ್ ಸದಾಶಿವ ಮೊದಲಾದವರು ಇದ್ದರು.